ಮೈಸೂರಿನಲ್ಲಿ ಸ್ನೇಹ, ಪ್ಯಾರಿಸ್ ನಲ್ಲಿ ಪ್ರಣಯ , ಬೆಂಗಳೂರಿನಲ್ಲಿ ಬ್ರೇಕಪ್ – ಮದುವೆ ದಿನವೇ ಮದುಮಗ ಪರಾರಿ
ಬೆಂಗಳೂರು :ಮೈಸೂರಿನಲ್ಲಿ ಸ್ನೇಹವಾಗಿ, ಪ್ಯಾರಿಸ್ ನಲ್ಲಿ ಪ್ರೀತಿಯಾಗಿ ಇನ್ನೇನು ಮದುವೆಯಾಗಬೇಕು ಅನ್ನೋವಷ್ಟರಲ್ಲಿ ವರನ ಕಡೆಯವರು ರಾತ್ರೋರಾತ್ರಿ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ವರನ ಕುಟುಂಬದ ವಿರುದ್ಧ ದೂರು ದಾಖಲಾಗಿದೆ. ಮೈಸೂರಿನ ಕೇಂದ್ರೀಯ ವಿದ್ಯಾಲಯದಲ್ಲಿ ಸಹಪಾಠಿಯಲ್ಲಿದ್ದ ಆರೋಪಿ ಹಾಗೂ ಯುವತಿ ಕಾಲೇಜಿನಲ್ಲಿ…
