ಜಿಮ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆ
ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ಕೆಸ್ತೂರಿನಲ್ಲಿ ನಡೆದಿದೆ. ಮಾಚಳ್ಳಿ ಗ್ರಾಮದ ದಿವ್ಯ ಎಂ.ಜೆ. ಮೃತ ಗೃಹಿಣಿ. ಕಳೆದ 2016ರಲ್ಲಿ ದಿವ್ಯ ಕೆಸ್ತೂರಿನ ಗಿರೀಶ್ ನನ್ನ ಮದುವೆಯಾಗಿದ್ದು, ದಂಪತಿಗಳು ಜಿಮ್ ನಡೆಸುತ್ತಿದ್ದರು. ಜಿಮ್ನಲ್ಲಿ ಅನುಮಾನಾಸ್ಪದ…
