ಸೈಕಲ್ ನಲ್ಲಿ ಬಂದ ಹತ್ತರ ಬಾಲಕ ವಿಲಾಗ್ ಮಾಡ್ತಿದ್ದ ಯುವತಿಯ ಎದೆ ಮುಟ್ಟಿ ಪದ್ರಾಡ್ – ನಾರ್ತ್ ಯುವತಿಯ ಗೋಳಾಟ ನೋಡಿ!
ಬೆಂಗಳೂರು: ರಾಜಧಾನಿಯಲ್ಲಿ ಪುಂಡರ ಹಾವಳಿ ಹೆಚ್ಚಾಗುತ್ತಲೇ ಇದೆ. ಈ ನಡುವೆ ಬಾಲಕನೊಬ್ಬ ಯುವತಿಯ ಎದೆ ಮುಟ್ಟಿ ಪರಾರಿಯಾಗಿರುವ ಘಟನೆ ನಗರದ ಬಿಟಿಎಂ ಲೇಔಟ್ ಬಳಿ ನಡೆದಿದೆ. ಕೆಲಸ ಮುಗಿಸಿ ಮನೆಗೆ ತೆರಳುವಾಗ ವಿಡಿಯೊ ವ್ಲಾಗ್ ಮಾಡಲು ಯುವತಿ ಮುಂದಾಗಿದ್ದಾಳೆ. ಈ ವೇಳೆ…
