ಕುಂದಾಪುರ: ಹನಿ ಟ್ರ್ಯಾಪ್ ಖೆಡ್ಡಾ – ವ್ಯಕ್ತಿಗೆ ಹಲ್ಲೆ, ಲಕ್ಷಾಂತರ ಸುಲಿಗೆ; ಮಹಿಳೆ ಸೇರಿ ಆರು ಖದೀಮರ ಬಂಧನ
ಉಡುಪಿ: ವ್ಯಕ್ತಿಯೊಬ್ಬನನ್ನು ಹನಿ ಟ್ರ್ಯಾಪ್‌ಗೆ ಸೆಳೆದು, ಹಲ್ಲೆಗೈದು ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ ಪ್ರಕರಣದಲ್ಲಿ ಕುಂದಾಪುರ ಪೊಲೀಸರು ಮಹಿಳೆ ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರ ಬಳಿಯಿಂದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರು:ಬೈಂದೂರು ನಾವುಂದ ಗ್ರಾಮದ ಸವದ್ (28), ಕುಂದಾಪುರ ಗುಲ್ವಾಡಿ…
