ಪುತ್ತೂರು : ಬೆಳ್ಳಿಪ್ಪಾಡಿ ನಿವಾಸಿ ರಕ್ಷಿತ್ ನೇಣಿಗೆ ಶರಣು..!!
ಪುತ್ತೂರು: ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರದಲ್ಲಿ ಶನಿವಾರ ನಡೆದಿದೆ. ಕೊಡಿಮರ ನಿವಾಸಿ ಬೇಬಿ ಪುಜಾರಿ ಮತ್ತು ಕುಸುಮಾ ದಂಪತಿ ಪುತ್ರ ರಕ್ಷಿತ್ ಕೊಡಿಮರ ಆತ್ಮಹತ್ಯೆ ಮಾಡಿಕೊಂಡವರು. ಕೂಲಿಕಾರ್ಮಿಕರಾಗಿದ್ದ…
