Viral Video: ಕೆಫೆ ಕ್ಯಾಬಿನ್‌ಗಳಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸರಸ! ಆತಂಕಕಾರಿ ವಿಡಿಯೊ
ಕಾ ಲೇಜು ವಿದ್ಯಾರ್ಥಿಗಳು (College students) ಅಶ್ಲೀಲ ಕೃತ್ಯಗಳಲ್ಲಿ ತೊಡಗಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನ ಕೆಫೆಯೊಂದರಲ್ಲಿ (Indore Cafe) ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ (Viral Video) ಆಗಿದೆ. ಕೆಫೆಯ ಖಾಸಗಿ ಕ್ಯಾಬಿನ್‌ಗಳಲ್ಲಿ ಕಾಲೇಜು ವಿದ್ಯಾರ್ಥಿಗಳು…
