ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ (ನ. 09)-ಮುಕ್ವೆ ಸರಕಾರಿ ಹಿ ಪ್ರಾ ಶಾಲೆಯಲ್ಲಿ ನೂತನ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ
*ಶಾಸಕ ಅಶೋಕ್ ರೈ ಅವರ ಕಾರ್ಯಕ್ರಮದ ವಿವರ* *ದಿನಾಂಕ 9/11/202 ಶನಿವಾರ* *ಬೆಳಿಗ್ಗೆ 9 ಗಂಟೆಗೆ ಬೆಟ್ಟಂಪಾಡಿಯಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ* *10 ಗಂಟೆಗೆ ಮುಕ್ರಂಪಾಡಿಯಲ್ಲಿ ಬಸ್ ತಂಗುದಾನ ಉದ್ಘಾಟನೆ* *11 ಗಂಟೆಗೆ ಮುಕ್ವೆ ಸರಕಾರಿ ಹಿ ಪ್ರಾ ಶಾಲೆಯಲ್ಲಿ ನೂತನ…
