*ಶಾಸಕ ಅಶೋಕ್ ರೈ ಅವರ ಕಾರ್ಯಕ್ರಮದ ವಿವರ*
*ದಿನಾಂಕ 9/11/202 ಶನಿವಾರ*
*ಬೆಳಿಗ್ಗೆ 9 ಗಂಟೆಗೆ ಬೆಟ್ಟಂಪಾಡಿಯಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ*
*10 ಗಂಟೆಗೆ ಮುಕ್ರಂಪಾಡಿಯಲ್ಲಿ ಬಸ್ ತಂಗುದಾನ ಉದ್ಘಾಟನೆ*
*11 ಗಂಟೆಗೆ ಮುಕ್ವೆ ಸರಕಾರಿ ಹಿ ಪ್ರಾ ಶಾಲೆಯಲ್ಲಿ ನೂತನ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ*
*ಮಧ್ಯಾಹ್ನ 12 ಗಂಟೆಗೆ ಅಳಿಕೆ ಸರಕಾರಿ ಹಿ ಪ್ರಾ ಶಾಲೆಯಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ*
*1 ಗಂಟೆಗೆ ಮಂಗಳೂರಿನಲ್ಲಿ ಸಭೆಯಲ್ಲಿ ಭಾಗವಿಸುವುದು.