ರೈಲಿನ ಛಾವಣಿಯನ್ನೇ ʼಟ್ರೆಡ್ ಮಿಲ್ʼ ಮಾಡಿಕೊಂಡ ಯುವತಿ | Watch Video
ಯು ವತಿಯೊಬ್ಬರು ರೈಲಿನ ಛಾವಣಿಯನ್ನೇ ಟ್ರೆಡ್ ಮಿಲ್ ಆಗಿ ಮಾಡಿಕೊಂಡು ಅದರ ಮೇಲೆ ಓಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇಂಟರ್ನೆಟ್ ಬಳಕೆದಾರರನ್ನು ಬೆಚ್ಚಿಬೀಳಿಸಿದೆ. ಚಲಿಸುತ್ತಿರುವ ರೈಲಿನ ಮೇಲೆ ಯುವತಿ ಓಡುತ್ತಿರುವುದನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದ್ದು, ಇದು ನೆಟಿಜನ್‌ಗಳಿಗೆ ಜನಪ್ರಿಯ ಮೊಬೈಲ್ ಗೇಮ್…