ಮನೆಯಲ್ಲೇ ಮಾಡಿ ಟೇಸ್ಟಿ ‘ಕುರ್ಕುರೆ’
ಬಿಸಿ ಬಿಸಿ ಚಹಾದ ಜೊತೆಗೆ ಕುರುಕಲು ತಿನ್ನಬೇಕು ಎನಿಸುವುದ ಸಹಜ. ಹಾಗಂತ ಅಂಗಡಿಗೆ ಹೋಗಿ ಪ್ಯಾಕೆಟ್ ಸ್ನಾಕ್‌ಗಳನ್ನು ತಂದು ತಿನ್ನಬೇಡಿ. ಮನೆಯಲ್ಲೇ ರುಚಿಯಾದ ಕುರ್ಕುರೆಯನ್ನು ನೀವು ತಯಾರಿಸಬಹುದು. ಇದನ್ನು ಮಾಡೋದು ಹೇಗೆ ಅನ್ನೋದನ್ನು ನೋಡೋಣ. ಬೇಕಾಗುವ ಸಾಮಗ್ರಿಗಳು: ಒಂದು ಕಪ್ ಅಕ್ಕಿ,…
