Month: July 2025

VIRAL VIDEO : ಸಿನಿಮೀಯ ರೀತಿಯಲ್ಲಿ ಪ್ರಪೋಸ್ ಮಾಡಲು ಹೋಗಿ ನೀರುಪಾಲಾದ ಯುವಕ – ವಿಡಿಯೋ ವೈರಲ್ – VIDEO

ಪ್ರ ತಿಯೊಬ್ಬ ಯುವತಿಯು ತನ್ನ ಪ್ರಿಯಕರ ವಿಶೇಷವಾಗಿ ಪ್ರಪೋಸ್ ಮಾಡಬೇಕು ಎಂದು ಆಸೆ ಪಡುತ್ತಾಳೆ. ಅದರಂತೆ ಇಲ್ಲೊಬ್ಬ ಯುವಕ ತನ್ನ ಪ್ರೇಯಸಿಗೆ ಸಿನಿಮೀಯ ಶೈಲಿಯಲ್ಲಿ ಪ್ರಪೋಸ್ ಮಾಡಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾನೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅದ ವಿಡಿಯೋದಲ್ಲಿ…

SHOCKING : ಅಪಾಯಕಾರಿ ‘ಸ್ಟಂಟ್’ ಮಾಡಲು ಹೋಗಿ ಚಲಿಸುತ್ತಿದ್ದ ರೈಲಿನಡಿ ಸಿಲುಕಿ ಯುವಕ ಸಾವು : ವಿಡಿಯೋ ವೈರಲ್ |WATCH VIDEO

ಸಾಮಾಜಿಕ ಜಾಲತಾಣಗಳಲ್ಲಿ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದ್ದು, ಚಲಿಸುತ್ತಿರುವ ರೈಲಿನ ಬಾಗಿಲಿಗೆ ನೇತಾಡಿ ಅಪಾಯಕಾರಿ ಸಾಹಸ ಮಾಡಲು ಹೋಗಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಈ ಭೀಕರ ದೃಶ್ಯವನ್ನು ಆತನ ಸ್ನೇಹಿತ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾನೆ. ವೈರಲ್ ಆಗಿರುವ ವಿಡಿಯೋದಲ್ಲಿ, ಯುವಕನೊಬ್ಬ ಚಲಿಸುವ ರೈಲಿನ…

ಪುತ್ತೂರು: (ಜು.07) ಎಂ. ಸಂಜೀವ ಶೆಟ್ಟಿ ಮಳಿಗೆಯಲ್ಲಿ ಬಿಗ್ಗೆಸ್ಟ್ ಸೇಲ್ ಪ್ರಾರಂಭ..!!

ಪುತ್ತೂರು: 81 ವರ್ಷಗಳ ವಸ್ತ್ರ ಪರಂಪರೆಯನ್ನು ಹೊಂದಿರುವ ಎಂ. ಸಂಜೀವ ಶೆಟ್ಟಿ ಮಳಿಗೆಯಲ್ಲಿ ವರ್ಷಂಪ್ರತಿಯಂತೆ ಮಾನ್ಸೂನ್ ಆಷಾಢ ಬಿಗ್ಗೆಸ್ಟ್ ಸೇಲ್ ಜು.07 ರಿಂದ ಪ್ರಾರಂಭವಾಗಿದೆ ಪ್ರಖ್ಯಾತ ಮಿಲ್ ಗಳಿಂದ ನೇರವಾಗಿ ಖರೀದಿಸಿದ ಹೊಸ ಹೊಸ ಡಿಸೈನ್ ಸೀರೆಗಳು, ರೆಡಿಮೇಡ್ ಡ್ರೆಸ್ ಗಳು,…

SHOCKING : ‘ರೇಣುಕಾಸ್ವಾಮಿ’ ಕೊಲೆ ರೀತಿ ಬೆಂಗಳೂರಲ್ಲಿ ಅಮಾನುಷ ಕೃತ್ಯ : ಹುಡುಗಿಗೆ ಮೆಸೇಜ್ ಮಾಡಿದ್ದಕ್ಕೆ ಯುವಕನನ್ನು ಬೆತ್ತಲೆಗೊಳಿಸಿ ಚಿತ್ರಹಿಂಸೆ ನೀಡಿ ವಿಕೃತಿ.!

ರೇಣುಕಾಸ್ವಾಮಿ ಕೊಲೆ ಮಾದರಿಯಲ್ಲಿ ಮತ್ತೊಂದು ಅಮಾನುಷ ಕೃತ್ಯ ಬೆಂಗಳೂರಿನಲ್ಲಿ ನಡೆದಿದೆ. ಯುವಕನನ್ನು ಕಿಡ್ನ್ಯಾಪ್ ಮಾಡಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದು ಬಟ್ಟೆ ಬಿಚ್ಚಿ ವಿಕೃತವಾಗಿ ಹಲ್ಲೆ ನಡೆಸಿದ ಘಟನೆ ಸೋಲದೇವನಹಳ್ಳಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಕುಶಾಲ್ ಎಂಬ…

ಉಡುಪಿ ಲವ್‌, ಸೆಕ್ಸ್‌, ದೋಖಾ ಕೇಸ್‌ – ಆರೋಪಿ ಅರೆಸ್ಟ್‌

ಜ್ಯೂಸ್ ನಲ್ಲಿ ಮತ್ತು ಬರುವ ಮದ್ದು ಹಾಕಿ ಅರೇಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೇ, ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಉಡುಪಿಯ ಕೊಳಲಗಿರಿಯ ನರ್ನಾಡುಗುಡ್ಡೆ ಗ್ರಾಮದ ಲಕ್ಷ್ಮೀನಗರ ನಿವಾಸಿ ಸಂಜಯ್ ಕರ್ಕೇರ (28) ಎಂದು…

ಎಸ್ ಕೆ.ಎಸ್.ಎಸ್ ಎಫ್ ವಿಖಾಯ ವತಿಯಿಂದ ಸುಳ್ಯ ತಾಲೂಕು ಆಸ್ಪತ್ರೆ ಯಲ್ಲಿ ಸ್ವಚತೆ ಕಾರ್ಯಕ್ರಮ

ಸುಳ್ಯ ವಲಯ ಎಸ್ ಕೆ ಎಸ್ ಎಸ್ ಎಫ್ ವಿಖಾಯ ತಂಡದಿಂದ ಸುಳ್ಯ ಸಾರ್ವಜನಿಕ ಆಸ್ಪತ್ರೆಯ ಸುತ್ತಲೂ ಸ್ವಚತೆಯನ್ನು ಮಾಡಲಾಯಿತು.ಈ ಸಂದರ್ಭದಲ್ಲಿ ಸುಳ್ಯ ತಾಲೂಕು ವೈದ್ಯಾಧಿಕಾರಿ ಡಾ ಕರುಣಾಕರ,ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಶಾಹಿದ್ ಪಾರೆ,ಚಂದ್ರನ್ ಕೂಟೀಲು ಉಪಸ್ಥಿತರಿದ್ದರು.ಸ್ವಚ್ಛತೆಯಲ್ಲಿ ಸುಳ್ಯ ವಿಜಲೆಂಟ್…

ಪುತ್ತೂರು :ನೈತಿಕ ಪೊಲೀಸ್ ಗಿರಿ ಮರುಕಳಿಸಬಾರದು: ಪೊಲೀಸರಿಗೆ ಶಾಸಕರ ಸೂಚನೆ..!!

ಪುತ್ತೂರು: ಬಿರುಮಲೆ ಬೆಟ್ಟಕ್ಕೆ ಬಂದಿದ್ದ ಯುವಕ ,ಯುವತಿಯ‌ಮೇಲೆ ಕಿಡಿಗೇಡಿಗಳಿಂದ ನೈತಿಕ ಪೊಲೀಸ್ ಗಿರಿ ನಡೆದಿದೆ ಎಂಬ ವಿಚಾರ ನನ್ನ‌ಗಮನಕ್ಕೆ ಬಂದಿದ್ದು ,ಘಟನೆಗೆ ಸಂಬಂಧಿಸಿ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೆಲ‌ಸಮಯಗಳಿಂದ ನಿಂತು ಹೋಗಿದ್ದ ಈ ರೀತಿಯ ಕೆಟ್ಟ ಘಟನೆಗಳು ಪುತ್ತೂರಿನಲ್ಲಿ ನಡೆದಿದೆ.…

ಪುತ್ತೂರು :ವಿಹರಿಸುತ್ತಿದ್ದ ಜೋಡಿಗೆ ಕಿರುಕುಳ – ನಿಂದಿಸಿ ವಿಡಿಯೋ ಹರಿಬಿಟ್ಟ ಪುಂಡರು-ಇಬ್ಬರ ಬಂಧನ

ಪುತ್ತೂರು: ಇಲ್ಲಿನ ಬಿರುಮಲೆ ಬೆಟ್ಟದ ಬಳಿ ಇಬ್ಬರು ಯುವಕಯುವತಿ ನಿಂತಿದ್ದ ವೇಳೆ ಅಲ್ಲಿಗೆ ಬಂದ ಇಬ್ಬರು ವ್ಯಕ್ತಿಗಳು ಬಂದು ಅವರಿಗೆ ಕಿರುಕುಳ ಕೊಟ್ಟು ನೀವು ಇಲ್ಲಿಂದ ಹೋಗಬೇಕು ಎಂದು ಹೇಳಿ ಕಳಿಸಿದ್ದಲ್ಲದೇ ನೀವು ಬ್ಯಾರಿಯಾ’ ಎಂದೆಲ್ಲಾ ಕೇಳಿ ವಿಡಿಯೋ ಮಾಡಿ ಸಾಮಾಜಿಕ…

ಮಟನ್ vs ಚಿಕನ್ ಲಿವರ್: ಯಾವುದು ಒಳ್ಳೇದು, ಯಾರು ತಿನ್ನಬಾರದು?

ಚಿಕನ್, ಮಟನ್ ಲಿವರ್ ಅಂದ್ರೆ ಜನರಿಗೆ ತುಂಬಾ ಇಷ್ಟ. ಇವೆರಡರಲ್ಲೂ ಪೌಷ್ಟಿಕಾಂಶಗಳು ಸಾಕಷ್ಟಿವೆ. ಮಾಂಸಾಹಾರಿಗಳಿಗೆ ಚಿಕನ್, ಮಟನ್ ಅಂದ್ರೆ ಎಷ್ಟು ಇಷ್ಟ ಅಂತ ಹೇಳ್ಬೇಕಾಗಿಲ್ಲ. ಚಿಕನ್, ಮಟನ್ ಲಿವರ್ ಕೂಡ ಜನ ಇಷ್ಟಪಟ್ಟು ತಿಂತಾರೆ. ಇವೆರಡರಲ್ಲೂ ಪೌಷ್ಟಿಕಾಂಶಗಳು ಸಾಕಷ್ಟಿವೆ.ಆರೋಗ್ಯದ ದೃಷ್ಟಿಯಿಂದ ಯಾವುದು…

ಲಾಡ್ಜ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: 6 ಮಹಿಳೆಯರ ರಕ್ಷಣೆ

ರಾಯಚೂರು ಗ್ರಾಮೀಣ ಪೊಲೀಸರು ನಡೆಸಿದ ಮಿಂಚಿನ ಕಾರ್ಯಾಚರಣೆ ವೇಳೆ ಲಾಡ್ಜ್‌ ನಲ್ಲಿ ನಡೆಯುತ್ತಿದ್ದ ವೇಶ್ಯೆವಾಟಿಕೆ ರಾಕೆಟ್‌ನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುಕನೂರು ಕ್ರಾಸ್ ಬಳಿ ಇರುವ ಮೇಘಾ ರೆಸ್ಟೋರೆಂಟ್‌ ಹೊಟೇಲ್‌ ಮೇಲೆ ದಾಳಿ ನಡೆಸಿದ ಪೊಲೀಸರು 6 ಮಹಿಳೆಯರನ್ನು ರಕ್ಷಿಸಿದ್ದು, ಈ ದುಷ್ಕೃತ್ಯಕ್ಕೆ…

Join WhatsApp Group
error: Content is protected !!