



ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನ ೨೦೨೪-೨೫ ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ ೯೮ ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ ೯೬ ಫಲಿತಾಂಶ ದಾಖಲಾಗಿರುತ್ತದೆ. ವಿಜ್ಞಾನ ವಿಭಾಗದ ಟ್ಯೂಷನ್ ತರಗತಿಯಲ್ಲಿ ದಾಖಲಾಗಿರುವ ಒಟ್ಟು ೨೩ ವಿದ್ಯಾರ್ಥಿಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ೧೫, ದ್ವಿತೀಯ ಶ್ರೇಣಿಯಲ್ಲಿ ೫ ಹಾಗೂ ತೃತೀಯ ಶ್ರೇಣಿಯಲ್ಲಿ ೨ ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ವಾಣಿಜ್ಯಶಾಸ್ತç ಹಾಗೂ ಕಲಾ ವಿಭಾಗದಲ್ಲಿ ಒಟ್ಟು ೬೭ ವಿದ್ಯಾರ್ಥಿಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ೧೮, ದ್ವಿತೀಯ ಶ್ರೇಣಿಯಲ್ಲಿ ೨೪ ಹಾಗೂ ತೃತೀಯ ಶ್ರೇಣಿಯಲ್ಲಿ ೨೩ ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಎಂದು ಸಂಸ್ಥೆಯ ಪ್ರಾಂಶುಪಾಲರಾದ ಕೆ ಹೇಮಲತಾ ಗೋಕಲ್ ನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಣಿಜ್ಯಶಾಸ್ತç/ಕಲಾ ವಿಭಾಗ
ಪ್ರಥಮ ಶ್ರೇಣಿ
ಮಹಮ್ಮದ್ ಅರ್ಷಕ್ – ೪೬೮
ಶೇಕ್ ಝಾರಾ ಇಬ್ರಾಹಿಂ – ೪೪೯
ಅಪೇಕ್ಷ – ೪೪೪
ಚಿರಾಗ್ ಚೆಂಗಪ್ಪ – ೪೩೬
ಮಹಮ್ಮದ್ ಆಶಿಕ್ – ೪೩೪
ಮಹಮ್ಮದ್ ಅನಾಸ್ – ೪೩೨
ಪ್ರತೀಕ್ ಗೌಡ – ೪೩೦
ಯುವರಾಜ್ – ೪೨೩
ಲಶ್ವಿತ್ ಕುಮಾರ್ – ೪೧೭
ಮುಹಮ್ಮದ್ ಅಯಾನ್ – ೪೧೦
ದೀರಜ್ ಜೆ ನಾಯ್ಕ್ – ೩೯೪
ಹರ್ಷಿತಾ ಕೆ ಎಸ್ – ೩೮೭
ಫಾತಿಮತ್ ಶೀಬಾ – ೩೮೪
ಪ್ರಗತಿ ಕೆ ವಿ – ೩೮೪
ಹಸನ್ ಜವಾದ್ – ೩೮೪
ಮಹಮ್ಮದ್ ಯಾಸಿರ್ – ೩೮೨
ರಿಶಿತಾ – ೩೭೬
ರಾಹುಲ್ ಪ್ರಸಾದ್ – ೩೬೮
ವಿಜ್ಞಾನ ವಿಭಾಗ
ಪ್ರಥಮ ಶ್ರೇಣಿ
ಮೊಹಮ್ಮದ್ ಫಾಲಿಲ್ -೫೦೪
ಮೊಹಮ್ಮದ್ ಇರ್ಫಾನ್ – ೪೭೦
ಮುಹಮ್ಮದ್ ನೌಫಲ್ -೪೬೫
ಸನ್ಮಿತ್ ರೈ – ೪೫೯
ಮಹಮ್ಮದ್ ಇರ್ಷಾದ್ ಬಿ – ೪೪೭
ಮಹಮ್ಮದ್ ಸುರೈಹ್ ೪೪೦
ಮನೀಶ್ – ೪೩೧
ಚಿರಾಂತ್ – ೪೦೯
ನಿಷ್ಮಾಮರ್ಯಮ್ – ೪೦೭
ಮುಹಮ್ಮದ್ ಶಾಮಿಲ್ – ೪೦೬
ಮಾಚಯ್ಯ – ೪೦೦
ಮೊಹಮ್ಮದ್ ಸುಹೈಲ್ -೩೯೩
ಮೊಹಮ್ಮದ್ ಫಹಾದ್ – ೩೯೦
ಮುಹಮ್ಮದ್ ದಿಲ್‌ಕಶ್ – ೩೮೮
ಅಹಮ್ಮದ್ ಉಝೈಮ್ – ೩೮೮