



ಪುತ್ತೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಕುಂಜೂರು ಪಂಜ ನಿವಾಸಿ, ಪುತ್ತೂರು ಸಂತ ಫಿಲೋಮಿನಾ ಕಾಲೇಜ್‌ನ ವಿದ್ಯಾರ್ಥಿನಿ ಸಿಹಾ ಶಮ್ರಾ ೫೪೬ ಅಂಕಗಳೊAದಿಗೆ ಶೇ. ೯೧ ಫಲಿತಾಂಶ ಪಡೆದುಕೊಂಡು, ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ.ಅವರು ಪತ್ರಕರ್ತ ಸಂಶುದ್ಧೀನ್ ಸಂಪ್ಯ ಮತ್ತು ಮಮ್ತಾಜ್ ದಂಪತಿಯ ಪುತ್ರಿ
ಫೋಟೋ: ಸಿಹಾ ಶಮ್ರಾ
