
ಪುತ್ತೂರು:ಇಲ್ಲಿನ ಬೊಳ್ವಾರ್ ತಿರುಮಲಾ ಹೊಂಡಾ ಎದುರುಗಡೆಯ ಕಟ್ಟಡ ದಲ್ಲಿ, ಬಾವಾ ಟ್ರೇಡರ್ಸ್ ಸಂಸ್ಥೆಯ ಹೊಸ ಶಾಖೆಯ ಉದ್ಘಾಟನಾ ಕಾರ್ಯಕ್ರಮವು ಸೆಪ್ಟೆಂಬರ್ 17 ಬುಧವಾರ ಬೆಳಿಗ್ಗೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕೂರ್ನಡ್ಕ ಜುಮಾ ಮಸೀದಿ ಖತೀಬ್ ಅಬ್ದುಲ್ ಬಸಿತ್ ಉದವಿ ಅವರು ದುವಾ ಮತ್ತು ಆಶೀರ್ವಾಚನ ನೀಡಲಿದ್ದಾರೆ.
ಬವಾ ಟ್ರೇಡರ್ಸ್ ಅಂಗಡಿಯಲ್ಲಿ ಅಲ್ಯೂಮಿನಿಯಂ ಸೆಕ್ಷನ್, ಎಸಿಪಿ ಶೀಟ್, ಪಿವಿಸಿ ಶೀಟ್, ಲ್ಯಾಮಿನೇಟ್, ಡೋರ್ ಮತ್ತು ಹಾರ್ಡ್‌ವೇರ್, ಪ್ಲೈವುಡ್ ಹಾಗೂ ಲುವರ್ಸ್‌ಗಳ ವೈವಿಧ್ಯಮಯ ಉತ್ಪನ್ನಗಳು ಲಭ್ಯವಿವೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
🌐 www.bavatraders.com






