ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 33/11ಕೆವಿ ಕ್ಯಾಂಪೋ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮುಕ್ರಂಪಾಡಿ ಮತ್ತು ಕೆಮ್ಮಿಂಜೆ ಫೀಡರ್‌ನಲ್ಲಿನ.13 ರಂದು – ಪೂರ್ವಾಹ್ನ 10ರಿಂದ ಅಪರಾಹ್ನ 2ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.

ಆದುದರಿಂದ, 33/11 ಕೆವಿ ಕ್ಯಾಂಪ್ಲೋ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಇಂಡಸ್ಟ್ರಿಯಲ್ ಏರಿಯಾ, ಕಮ್ಮಾಡಿ, ಕೆಎಸ್‌ಆರ್‌ಟಿಸಿ ಡಿಪೋ, ಆರಾಧ್ಯ ಲೇಔಟ್, ಮೊಟ್ಟೆತ್ತಡ್ಕ, ವೆಂಕಟೇಶ್ ನಗರ, ಎನ್‌ಆರ್‌ಸಿಸಿ, ಸಂಜಯನಗರ, ಭಗವತಿ ಗ್ಯಾರೇಜ್, ಕೆಮ್ಮಿಂಜೆ ಟೆಂಪಲ್ ರೋಡ್, ಕೂರ್ನಡ್ಕ, ಮರೀಲ್, ಪುತ್ತೂರು ಕ್ಲಬ್ ರೋಡ್ ಮತ್ತು ಕಾವೇರಿಕಟ್ಟೆ ಪರಿಸರದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!