ಆದರ್ಶ ಸಹಕಾರಿಯ ರಜತ ಮಹೋತ್ಸವ ಸಂಭ್ರಮ: ಸವಣೂರಿನಲ್ಲಿ ಕೇಂದ್ರ ಕಚೇರಿ, ಶಾಖೆ ಹಾಗೂ ವಾಣಿಜ್ಯ ಸಂಕೀರ್ಣ ಉದ್ಘಾಟನೆ-ಸೀತಾರಾಮ ರೈಗಳ ಸೇವೆ, ಶ್ರದ್ಧೆ, ಛಲಕ್ಕೆ ಗಣ್ಯರ ಮೆಚ್ಚುಗೆ; ಸಂಘಕ್ಕೆ ₹10 ಲಕ್ಷ ನೆರವು ಘೋಷಣೆ..!!
ಪುತ್ತೂರು: ಪುತ್ತೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಸವಣೂರಿನ ಸ್ವಂತ ನಿವೇಶನದಲ್ಲಿ ನಿರ್ಮಿಸಲಾದ ಕೇಂದ್ರ ಕಚೇರಿ, ಸವಣೂರು ಶಾಖೆ ಹಾಗೂ ವಾಣಿಜ್ಯ ಸಂಕೀರ್ಣಗಳ ಉದ್ಘಾಟನೆ ಮತ್ತು ಸಂಘದ ರಜತ ಮಹೋತ್ಸವ ಸಮಾರಂಭ ಸೋಮವಾರ ಅದ್ದೂರಿಯಾಗಿ ನಡೆಯಿತು. ಎಡನೀರು…
