BIG NEWS: ರಾಜ್ಯದಲ್ಲೂ ಮಕ್ಕಳಿಗೆ ಜಾಲತಾಣ ಬಳಕೆಗೆ ಕಡಿವಾಣ
ತೆಲಂಗಾಣದ ನಂತರ ರಾಜ್ಯದಲ್ಲಿಯೂ ಮಕ್ಕಳ ಸಾಮಾಜಿಕ ಜಾಲತಾಣ ಬಳಕೆಗೆ ಕಡಿವಾಣ ಹಾಕುವ ಬಗ್ಗೆ ಚಿಂತನೆ ನಡೆಯುತ್ತಿದೆ. ವಿಧಾನಸಭೆಯಲ್ಲಿ ಮಕ್ಕಳ ಜಾಲತಾಣ ಬಳಕೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಸರ್ಕಾರ ಡಿಜಿಟಲ್ ಡಿಟಾಕ್ಸಿಫಿಕೇಶನ್ ಗೆ ಮುಂದಾಗಿರುವ ಬಗ್ಗೆ…
