ವಿದ್ಯಮಾನ ನ್ಯೂಸ್ ಫಲಶ್ರುತಿ: ವರದಿ ಬೆನ್ನಲ್ಲೇ ತುಂಡಾದ ಸ್ಲ್ಯಾಬ್ ದುರಸ್ತಿ..!!
ಪುತ್ತೂರು: ಅರುಣಾ ಕಲಾಮಂದಿರದ ಸಮೀಪದ ಎಪಿಎಂಸಿ ತಿರುವಿನಲ್ಲಿ ಪಾದಚಾರಿಗಳಿಗೆ ಅಪಾಯ ತಂದೊಡ್ಡಿದ್ದ ತುಂಡಾದ ಚರಂಡಿ ಸ್ಲ್ಯಾಬ್ ಸಮಸ್ಯೆಗೆ ವಿದ್ಯಮಾನ ನ್ಯೂಸ್ ವರದಿ ಫಲಶ್ರುತಿಯಾಗಿ ಇದೀಗ ಪರಿಹಾರ ದೊರೆತಿದೆ.ಮೂರು ರಸ್ತೆಗಳು ಸೇರುವ ಈ ಪ್ರದೇಶದಲ್ಲಿ ವಾಹನ ದಟ್ಟಣೆಯ ನಡುವೆ ಪಾದಚಾರಿಗಳು ರಸ್ತೆಯಲ್ಲೇ ಸಂಚರಿಸಬೇಕಾದ…
