KA 01 to KA 70, ಎಲ್ಲರೂ ತಿಳಿದುಕೊಳ್ಳಲೇ ಬೇಕಾದ ಉಪಯುಕ್ತ ಮಾಹಿತಿ ಇದು!!
ದೇಶದ ಆಯಾ ರಾಜ್ಯಗಳಲ್ಲಿ ಪ್ರದೇಶವಾರು ತಕ್ಕಂತೆ ವಾಹನಗಳಿಗೆ ವಿವಿಧ ನಂಬರ್ಗಳಿರುತ್ತವೆ. ಹಾಗೆಯೇ ಕರ್ನಾಟಕದಲ್ಲಿ ಕೆಎ 01ರಿಂದ ಹಿಡಿದು 70ರ ವರೆಗೆ ನೋಂದಣಿ ಸಂಖ್ಯೆಗಳನ್ನು ನೀಡಲಾಗುತ್ತದೆ. ಹಾಗಾದರೆ ಯಾವ್ಯಾವ ಭಾಗಗಳಲ್ಲಿ ಯಾವ ನಂಬರ್ ನೀಡಲಾಗುತ್ತದೆ ಎನ್ನುವ ಮಾಹಿತಿಯನ್ನು ಪಟ್ಟಿ ಸಹಿತ ಇಲ್ಲಿ ನೀಡಲಾಗಿದೆ…
