ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ನಿಂದ ಗಣೇಶ ಚತುರ್ಥಿ ವಿಶೇಷ ಕೊಡುಗೆ..!!
ಪುತ್ತೂರು: ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಗ್ರಾಹಕರಿಗಾಗಿ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ. ಸೆ. 12ರಿಂದ 14ರವರೆಗೆ ಮೂರು ದಿನಗಳ ಕಾಲ ಸೀಮಿತ ಅವಧಿಯ ಈ ಕೊಡುಗೆಗಳು ಲಭ್ಯವಿರಲಿವೆ.ಚಿನ್ನಾಭರಣಗಳ ವಿಎ (VA) ಶುಲ್ಕದ ಮೇಲೆ ಶೇ.30ರಷ್ಟು ಫ್ಲ್ಯಾಟ್ ರಿಯಾಯಿತಿ…
