ಪುತ್ತೂರು:APMC ಅಂಡರ್‌ಪಾಸ್ ಫುಟ್‌ಪಾತ್‌ನಲ್ಲಿ ಸ್ಲಾಬ್ ಇಲ್ಲದೆ ಮಹಿಳೆ ಗುಂಡಿಗೆ ಬಿದ್ದು ಗಾಯ..!!
ಪುತ್ತೂರು, ಜೂ. 27: ನಗರದ ಎಪಿಎಂಸಿ ರಸ್ತೆಯ ರೈಲ್ವೆ ಅಂಡರ್‌ಪಾಸ್ ಸಮೀಪದ ಫುಟ್‌ಪಾತ್‌ನಲ್ಲಿ ಸ್ಲಾಬ್ ಇಲ್ಲದಿದ್ದ ಕಾರಣ ಮಹಿಳೆಯೊಬ್ಬರು ಸುಮಾರು ನಾಲ್ಕು ಅಡಿ ಆಳದ ಗುಂಡಿಗೆ ಬಿದ್ದು ಗಾಯಗೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ.ಮಹಿಳೆ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಂಡರ್‌ಪಾಸ್…
