Author: Vidyamaana

ಕೊನೆಗೂ ಮದುವೆ ಆಗುತ್ತಿರುವ ಹುಡುಗನನ್ನು ಪರಿಚಯಿಸಿದ ಚೈತ್ರಾ ಕುಂದಾಪುರ; ವರ ಯಾರು?

ಬಿ ಗ್‌ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಮದುವೆ ಸಂಭ್ರಮದಲ್ಲಿದ್ದ ಚೈತ್ರಾ ಕುಂದಾಪುರ ಸಪ್ತಪದಿ ತುಳಿಯಲಿರುವ ವರನ ಬಗ್ಗೆ ಮಾಹಿತಿ ಕೊಟ್ಟಿರಲಿಲ್ಲ. ಕೇವಲ ಮದುವೆ ಆಗುವುದಾಗಿ ಅಷ್ಟೇ ಹೇಳಿದ್ದರು. ಇನ್ನೇನು…

ಹಾಸನ: ಜಿಎಲ್ ಆಚಾರ್ಯ ಜುವೆಲ್ಲರ್ಸ್ ಉದ್ಘಾಟನೆ; ನವೀಕೃತ ಮಳಿಗೆಗೆ ನಟಿ ಮಿಲನಾ ನಾಗರಾಜ್ ಚಾಲನೆ

ಹಾಸನ ನಗರದ ಕಸ್ತೂರಬಾ ರಸ್ತೆಯಲ್ಲಿ ನವೀಕರಣಗೊಂಡ ಜಿ.ಎಲ್‌.ಆಚಾರ್ಯ ಜುವೆಲ್ಲರ್ಸ್ ಮಳಿಗೆಯನ್ನು ನಟಿ ಮಿಲನಾ ನಾಗರಾಜು ಅವರು ಬುಧವಾರ ಉದ್ಘಾಟಿಸಿದರು. ಮಳಿಗೆಯಲ್ಲಿ ಇರುವ ಆಭರಣಗಳ ಸಂಗ್ರಹವನ್ನು ವೀಕ್ಷಿಸಿದ ಬಳಿಕ ಮಾತನಾಡಿ, ಜಿ. ಎಲ್.ಆಚಾರ್ಯ ಜುವೆಲ್ಲರ್ಸ್ ನನ್ನ ಅಚ್ಚುಮೆಚ್ಚಿನ ಆಭರಣ ಅಂಗಡಿಯಾಗಿದೆ. ಏಕೆಂದರೆ ಇಲ್ಲಿರುವ…

ಪಾಕ್ ತೊರೆದು ಹೊರಟುಬಿಡಿ..’ ನಾಗರಿಕರಿಗೆ ಅಮೆರಿಕ ಸಲಹೆ

ಪಾ ಕಿಸ್ತಾನದ 15 ನಗರಗಳ ಮೇಲೆ ಭಾರತವು ಡೋನ್ ದಾಳಿ ನಡೆಸಿದೆ. ಎರಡು ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕವು ತನ್ನ ನಾಗರಿಕರಿಗೆ ಈ ಸಲಹೆ ನೀಡಿದೆ. ಲಾಹೋ‌ರ್ ಸೇರಿದಂತೆ ಹಲವು ನಗರಗಳಲ್ಲಿ ವಾಸಿಸುತ್ತಿರುವ ಯುಎಸ್ ನಾಗರಿಕರು ದೇಶ ತೊರೆಯಬೇಕೆಂದು…

ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಜಾಗ ಮಂಜೂರು: ಶಾಸಕ ಅಶೋಕ್ ರೈ
ಬಸ್ ನಿಲ್ದಾಣದ ಬಳಿ ಮಹಿಳಾ ಪೊಲೀಸ್‌ ಠಾಣೆಗೆ 9 ಸೆಂಟ್ಸ್ ಜಾಗ!!!

ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಮಹಿಳಾ ಪೊಲೀಸ್ ಠಾಣೆ ಕಟ್ಟಡವು ಸ್ಥಳಾಂತರವಾಗಲಿದ್ದು ಪುತ್ತೂರು ಬಸ್ ನಿಲ್ದಾಣದ ಬಳಿ ಹೊಸ ಠಾಣೆ ನಿರ್ಮಾಣಕ್ಕೆ ಕಂದಾಯ ಇಲಾಖೆ ಜಾಗ ಮಂಜೂರು ಮಾಡಿದೆ ಎಂದು ಶಾಸಕ ಅಶೋಕ್ ರೈ ಅವರು ತಿಳಿಸಿದ್ದಾರೆ.…

ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ: ದೇಶದ ಈ 27 ಏರ್‌ಪೋರ್ಟ್‌ಗಳು ಬಂದ್‌! 430 ವಿಮಾನಗಳ ಹಾರಾಟ ರದ್ದು

ಕಾಶ್ಮೀರದ ಪಹಲ್ಲಾಮ್‌ನಲ್ಲಿ ಉಗ್ರರ ಭೀಕರ ಗುಂಡಿನ ದಾಳಿಗೆ 26 ಪ್ರವಾಸಿಗರು ಪ್ರಾಣಬಿಟ್ಟರು. ಅಮಾಯಕರನ್ನು ಗುಂಡಿಟ್ಟು ಕೊಂದು, ಅಟ್ಟಹಾಸ ಮೆರೆದಿದ್ದ ಪಾಕ್ ಉಗ್ರರಿಗೆ ತಕ್ಕ ಪಾಠ ಕಲಿಸಲು ‘ಆಪರೇಷನ್‌ ಸಿಂಧೂರ’ ಹೆಸರಿನಲ್ಲಿ ದಾಳಿ ನಡೆಸಿದ ಭಾರತ, ಪಾಕಿಸ್ತಾನ ಉಗ್ರರ 9 ಅಡಗುತಾಣವನ್ನು ಛಿದ್ರಗೊಳಿಸಿತು…

ಸೋಶಿಯಲ್ ಮೀಡಿಯಾ ಅಕೌಂಟ್ ಗಳ ಮೇಲೆ ನಿಗಾ : ಆಪರೇಷನ್ ಸಿಂಧೂರ್ ಬಳಿಕ ಕೇಂದ್ರ ಅಲರ್ಟ್!

ಆಪರೇಷನ್ ಸಿಂಧೂರ್’ ಬಳಿಕ ಕೇಂದ್ರ ಸರ್ಕಾರ ಹಲವು ರೀತಿಯ ಭದ್ರತಾ ಕ್ರಮಗಳನ್ನು ಅನುಸರಿಸುತ್ತಿದ್ದು, ಇದೀಗ ಭಾರತದೊಳಗಿನ ಸೋಷಿಯಲ್ ಮೀಡಿಯಾಗಳ ಮೇಲೆ ಹದ್ದಿನಕಣ್ಣು ಇಡಲಾಗಿದೆ ಆರ್ಟಿಕಲ್ 69/A ಮಾಹಿತಿ ತಂತ್ರಜ್ಞಾನ ಆಕ್ಟ್ ನಿಯಮ ಅನುಸಾರ ಭಾರತದೊಳಗೆ ಸುಳ್ಳು ಸುದ್ದಿ ಹರಡುವ ಡಿಜಿಟಲ್ ಮಾಧ್ಯಮಗಳನ್ನು…

ಮಗಳ ಹತ್ಯೆಗೆ ಪ್ರತೀಕಾರ; ಆರೋಪಿಯ ಅಪ್ಪನನ್ನು ಇರಿದು ಕೊಂದ ಶಿಕ್ಷಕಿಯ ತಂದೆ

ತನ್ನ ಮಗಳ (daughter) ಸಾವಿಗೆ ಅಪ್ಪನೊಬ್ಬ (Father) ವಿಚಿತ್ರ ರೀತಿಯಲ್ಲಿ ಪ್ರತೀಕಾರ ತೀರಿಸಿಕೊಂಡಿದ್ದಾನೆ. ತನ್ನ ಮಗಳನ್ನು ಕೊಂದ ಆರೋಪಿಯ ತಂದೆಯನ್ನೇ ಆಕೆಯ ತಂದೆ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ (Mandya crime news) ಜಿಲ್ಲೆಯ ಪಾಂಡವಪುರ (Pandavapura) ತಾಲೂಕಿನ ಮಾಣಿಕ್ಯನಹಳ್ಳಿಯಲ್ಲಿ…

ಕರ್ನಲ್‌ ಸೋಫಿಯಾ ಖುರೇಷಿ “ಕರ್ನಾಟಕದ ಮುದ್ದು ಸೊಸೆ”!ಬೆಳಗಾವಿ ಮೂಲದ ಕರ್ನಲ್ ತಾಜುದ್ದೀನಿ ರವರ ಪತ್ನಿ!!

ಕಳೆದ ಎರಡು ದಿನದಿಂದ ದೇಶದಾದ್ಯಂತ ಸುದ್ದಿಯಾಗುತ್ತಿರುವ ಹಾಗೂ ಭಾರತೀಯರು ಹೆಮ್ಮೆಯಿಂದ & ಗರ್ವದಿಂದ ಹೇಳುತ್ತಿರುವ ಹೆಸರು “ಕರ್ನಲ್‌ ಸೋಫಿಯಾ ಖುರೇಷಿ”. ಮತ್ತೊಂದು ವಿಶೇಷವೆಂದರೆ ಕರ್ನಲ್‌ ಸೋಫಿಯಾ ಖುರೇಷಿ ಕರ್ನಾಟಕದ ಮುದ್ದು ಸೊಸೆ. ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ಬೆನ್ನಲ್ಲೇ ದೇಶದಾದ್ಯಂತ ಸುದ್ದಿಯಾದವರಲ್ಲಿ ಕರ್ನಲ್‌…

ನ್ಯಾಯಮೂರ್ತಿ ಯಶವಂತ್ ವರ್ಮಾ ಮನೆಯಲ್ಲಿ ಹಣ ಪತ್ತೆಯಾಗಿದ್ದು ದೃಢ;ರಾಜೀನಾಮೆ ನೀಡಿ ಜಡ್ಜ್ ಯಶವಂತ್ ವರ್ಮಾಗೆ ಸುಪ್ರೀಂ ಕೋರ್ಟ್ ಸೂಚನೆ!

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮ (Yashwant Varma) ಅವರನ ಮನೆಯಲ್ಲಿ ಬೆಂಕಿ ಅವಘಡವಾದಾಗ ಬೆಂಕಿ ಆರಿಸುವ ಸಂದರ್ಭದಲ್ಲಿ ಅಗ್ನಿಶಾಮಕ ದಳದವರಿಗೆ ಆ ಮನೆಯಲ್ಲಿ ಕಂತೆ ಕಂತೆ ನೋಟುಗಳು ಸಿಕ್ಕಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೇಮಿಸಿದ ಮೂವರು ಸದಸ್ಯರ…

ಬೆಳ್ತಂಗಡಿ: ಅಪ್ರಾಪ್ತೆಯ ಅತ್ಯಾಚಾರ; ಪ್ರಕರಣ ದಾಖಲು

ಶಿರ್ಲಾಲು ಗ್ರಾಮದ ನಂದಗೋಕುಲ ಕಟ್ಟ ಮನೆ ಎಂಬಲ್ಲಿ ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ. ಆರೋಪಿ ಶಿರ್ಲಾಲು ಗ್ರಾಮದ ನಿವಾಸಿ ಸನತ್‌ (28) ಎಂದು ತಿಳಿದುಬಂದಿದೆ.ಆರೋಪಿಯು ಯುವತಿಯ ತಂದೆಯ ಕಾರಿನಲ್ಲಿ ಚಾಲಕನಾಗಿ ದುಡಿಯುತ್ತಿದ್ದು, ಅಗಾಗ್ಗೆ ಮನೆಗೆ ಬಂದವನು…

Join WhatsApp Group
error: Content is protected !!