ಚಿನ್ನದ ಚೂರಿ ತೋರಿಸಿ ಕಬ್ಬಿಣದ ಚೂರಿಯಿಂದ
ಬಡವರ ಬದುಕನ್ನು ಚುಚ್ಚುತ್ತಿರುವ ರಾಜ್ಯ ಸರ್ಕಾರ-ಪತ್ರಿಕಾಗೋಷ್ಟಿಯಲ್ಲಿ ಸಂಜೀವ ಮಠಂದೂರು
ಪುತ್ತೂರು; ಗ್ಯಾರಂಟಿ ನೆಪದಲ್ಲಿ ಅಭಿವೃದ್ಧಿಯನ್ನು ಮರೆತು ತುಘಲಕ್ ನೀತಿಯಲ್ಲಿ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರ ಜನತೆಗೆ ಬಂಗಾರದ ಬೀಸತ್ತಿ ತೋರಿಸಿ, ಕಬ್ಬಿಣದ ಚೂರಿಯಿಂದ ಚುಚ್ಚುತ್ತಿದೆ. ಒಂದು ವರ್ಗದ ಜನರನ್ನು ಏಲೈಕೆ ಮಾಡುತ್ತಾ ಬೆಲೆ ಏರಿಕೆ ಮೂಲಕ ಜನಸಾಮಾನ್ಯರ ಜೀವನವನ್ನು ನರಕದರ್ಶಕವನ್ನಾಗಿ ಮಾಡುತ್ತಿದೆ…
