ಬೆಳ್ತಂಗಡಿ : ಲಾಯಿಲ ನೂರುಲ್ ಹುದಾ ಜುಮ್ಮಾ ಮಸೀದಿಯ ನೂತನ ಪದಾಧಿಕಾರಿಗಳ ಅಯ್ಕೆ
ಬೆಳ್ತಂಗಡಿ : ನೂರುಲ್ ಹುದಾ ಜುಮ್ಮಾ ಮಸೀದಿ ಲಾಯಿಲದಲ್ಲಿ ಜೂನ್ 20 ರಂದು ನೂರುಲ್ ಹುದಾ ಮದರಸ ಹಾಲ್ ನಲ್ಲಿ ಗೌರವಧ್ಯಕ್ಷ ರಾದ ಇಸ್ಮಾಯಿಲ್ ರವರ ಸಮ್ಮುಖದಲ್ಲಿ ಮಹಾಸಭೆ ನಡೆಯಿತು. ಈ ಮಹಾ ಸಭೆಯಲ್ಲಿ 2025-26 ರ ನೂತನ ಪದಾಧಿಕಾರಿಗಳನ್ನು ಅಯ್ಕೆ…
