ಮೊದಲ ಅಧಿವೇಶನದಲ್ಲೇ ಎಡವಟ್ಟು ಮಾಡಿಕೊಂಡ ದೆಹಲಿ ಸಿ.ಎಂ ರೇಖಾಗುಪ್ತಾ: ಎಎಪಿ ಫೂಲ್ ಟ್ರೋಲ್!
ದೆ ಹಲಿಯಲ್ಲಿ ಅಧಿಕಾರಕ್ಕೇರಿದ 10 ದಿನಗಳ ಅವಧಿಯಲ್ಲೇ ದೆಹಲಿಯ ನೂತನ ಮುಖ್ಯಮಂತ್ರಿ ರೇಖಾಗುಪ್ತಾ ಅವರು ಫೂಲ್ ಟ್ರೋಲ್ ಆಗುತ್ತಿದ್ದಾರೆ. ದೆಹಲಿ ವಿಧಾನಸಭೆಯಲ್ಲಿ ಅವರು ಪ್ರಮುಖ ಚರ್ಚೆ ನಡೆಯುವಾಗ ಅವರ ಮಾಡಿರುವ ಕೆಲಸ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಹೌದು ದೆಹಲಿ ವಿಧಾನಸಭೆ…
