ಪುತ್ತೂರು :ಫೆ. 27-‘ಪ್ರೊ-ಇನ್ ಜಿಮ್ ಸಪ್ಲಿಮೆಂಟ್ಸ್’ ಶುಭಾರಂಭ
ಪುತ್ತೂರು: ಪುತ್ತೂರಿನಲ್ಲಿ ಪ್ರಪ್ರಥಮ ಬಾರಿಗೆ ‘ಪ್ರೊ-ಇನ್ ಜಿಮ್ ಸಪ್ಲಿಮೆಂಟ್ಸ್’ ಸ್ಟೋರ್ ಫೆ . 27ರಂದು ಶುಭಾರಂಭಗೊಳ್ಳಲಿದೆ. ಬೊಳುವಾರು ಮುಖ್ಯರಸ್ತೆಯ ಮಯೂರ ಇನ್ಲ್ಯಾಂಡ್ ಸಮೀಪದ ನೀಕ್ಷಾ ಆರ್ಕೇಡ್ನಲ್ಲಿ ಹೊಸ ಮಳಿಗೆ ಆರಂಭವಾಗುತ್ತಿದೆ.ಜಿಮ್ ಹಾಗೂ ಫಿಟ್ನೆಸ್ ಪ್ರಿಯರಿಗೆ ಅಗತ್ಯವಿರುವ ವಿವಿಧ ಬ್ರ್ಯಾಂಡ್ಗಳ ಸಪ್ಲಿಮೆಂಟ್ಸ್ಗಳನ್ನು ಸ್ಪರ್ಧಾತ್ಮಕ…
