ಏ.09:ಪುತ್ತೂರು :ಡಾ.ನಝೀರ್ಸ್ ಡಯಾಬಿಟೀಸ್ ಸೆಂಟರ್‌ನಲ್ಲಿ ವಿಶೇಷ ಆರೋಗ್ಯ ಶಿಬಿರ..!!
ಪುತ್ತೂರು, ಏ.7: ಡಾ. ನಝೀರ್ ಅಹಮದ್ ಕೆ ಅವರ ನೇತೃತ್ವದ ಡಾ.ನಝೀರ್ಸ್ ಡಯಾಬಿಟೀಸ್ ಸೆಂಟರ್ 13ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 9ರಂದು ವಿಶೇಷ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.ಕಲ್ಲಾರೆದಲ್ಲಿರುವ ಕೇಂದ್ರದಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿರುವ ಶಿಬಿರವು…
