ಏಳು ಮಂದಿಯ ಹತ್ಯೆಗೆ ಪ್ರೀ ಪ್ಲಾನ್ ಮಾಡಿದ್ದ ಆರೋಪಿ ಇಂದುಶೇಖರ್; ಅಪ್ಪನ ಕೃತ್ಯಕ್ಕೆ ಮಗಳೂ ಸಾಥ್ ನೀಡಿದ್ದಳಾ?
ಏಳು ಮಂದಿಯ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಇಂದುಶೇಖರ್ನ ಕೃತ್ಯದ ಒಂದೊಂದೇ ಭಯಾನಕ ಸಂಗತಿಗಳು ಬಯಲಾಗುತ್ತಿವೆ. ಮೊದಲೇ ಸಂಚು ರೂಪಿಸಿ ಒಬ್ಬೊಬ್ಬರನ್ನೇ ಮನೆಗೆ ಕರೆಸಿ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಇದೀಗ ಈ ಕೊಲೆ ಕೃತ್ಯಕ್ಕೆ ಆರೋಪಿ ಮಗಳೂ ಸಾಥ್…
