ಅರ್ಜುನ್ ಕಾಪಿಕಾಡ್ ಅಭಿನಯದ ‘ಅಪರಾಧಿ ನಾನಲ್ಲ’ ಇಂದು ತೆರೆಗೆ..!!
ರಾಜ್ಯಾದ್ಯಂತ ತೆರೆಕಂಡ ‘ಅಪರಾಧಿ ನಾನಲ್ಲ’ಮಂಗಳೂರು: ಎಸ್‌ಎಲ್‌ವಿ ಕಲರ್ಸ್ ನಿರ್ಮಾಣದ, ಯಶಂತ್ ಕಲ್ಲಡ್ಕ ನಿರ್ದೇಶನದ ‘ಅಪರಾಧಿ ನಾನಲ್ಲ’ ಕನ್ನಡ ಚಲನಚಿತ್ರವು ಶುಕ್ರವಾರ (ಜುಲೈ 3) ರಾಜ್ಯಾದ್ಯಂತ ಬಿಡುಗಡೆಯಾಗಿದೆ.ಆಕ್ಷನ್ ಕಿಂಗ್ ಅರ್ಜುನ್ ಕಾಪಿಕಾಡ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದಲ್ಲಿ ಅಮೃತ ಮೂರ್ತಿ ಹಾಗೂ…
