ಸಂಚಾರ ನಿಯಮ ಉಲ್ಲಂಘನೆ: 17 ಸಾವಿರ ಡಿ.ಎಲ್ ಅಮಾನತು
ಸಂಚಾರ ನಿಯಮ ಉಲ್ಲಂಘನೆ ಕುರಿತು ಜಾಗೃತಿಯ ಜೊತೆಯಲ್ಲೇ ಪೊಲೀಸರು ‘ದಂಡದ ಅಸ್ತ್ರ’ ಬಳಸಿದರೂ ನಗರದಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. 2024ರಲ್ಲಿ 23,620 ಪ್ರಕರಣಗಳು ದಾಖಲಾಗಿದ್ದವು. 2025ರಲ್ಲಿ 38,919 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 17…
