ಅಮಿತ್ ಶಾ ನನ್ನ ಮನೆಗೆ ವಾರಕ್ಕೆ ಎರಡು ಬಾರಿ ಬರುತ್ತಿದ್ದರು:ಡಾ|ಪ್ರವೀಣಬಾಯ್ ತೊಗಾಡಿಯಾ
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಹಿಂದೂ ಪಕ್ಷ ಕಟ್ಟಿದರೆ ಸ್ವಾಗತಿಸುತ್ತೇನೆ ಎಂದು ವಿಶ್ವ ಹಿಂದೂ ಪರಿಷತ್ ನಾಯಕ ಡಾ|ಪ್ರವೀಣಬಾಯ್ ತೊಗಾಡಿಯಾ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾವುದೇ ಹಿಂದೂಪರ ಸಂಘಟನೆಗೆ ನಾವು ವಿರೋಧ ಮಾಡಲ್ಲ.ಜಗಳವೂ ಮಾಡಲ್ಲ.…
