
ಪುತ್ತೂರು: ಮುಂದಿನ ಆಗಸ್ಟ್ 10ರಂದು ಬನ್ನೂರಿನಲ್ಲಿ ನಡೆಯಲಿರುವ ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಸಾಹಿತ್ಯೋತ್ಸವದ ಅಂಗವಾಗಿ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಸೆಕ್ಟರ್‌ನ ಒಂಭತ್ತರಷ್ಟು ಯುನಿಟ್‌ಗಳ ಸ್ಪರ್ಧಾರ್ಥಿಗಳು ತಮ್ಮ ಸಾಹಿತ್ಯ ಪ್ರತಿಭೆ ಪ್ರದರ್ಶಿಸಲಿದ್ದಾರೆ.
ಜುಲೈ 10ರಂದು ದಅವಾ ವಿಂಗ್ ಕಾರ್ಯಾಲಯ, ಸುನ್ನಿ ಸೆಂಟರ್ ಬನ್ನೂರಿನಲ್ಲಿ ನಡೆದ ಸಭೆಯಲ್ಲಿ ಈ ಸಮಿತಿ ರಚನೆಗೊಂಡಿದ್ದು, ವಿವಿಧ ಹೊಣೆಗಾರಿಕೆಗೆ ಪ್ರಮುಖರು ನೇಮಕವಾಗಿದ್ದಾರೆ.
ಸ್ವಾಗತ ಸಮಿತಿ ಪದಾಧಿಕಾರಿಗಳು ಹೀಗಿವೆ:
ಚೇರ್ಮನ್: ಅಬ್ದುಲ್ ಮಜೀದ್ ಬನ್ನೂರು
ವೈಸ್ ಚೇರ್ಮನ್‌ಗಳು: ಇಕ್ಬಾಲ್ ಬಪ್ಪಳಿಗೆ, ಫಾರೂಖ್ ಬನ್ನೂರು
ಜನರಲ್ ಕನ್ವೀನರ್: ಅಬ್ಬಾಸ್ ಹಾರಾಡಿ
ಜೊತೆ ಕನ್ವೀನರ್: ಅಬ್ದುಲ್ ರಹಿಮಾನ್ ಕೆಮ್ಮಾಯಿ
ಹಣಕಾಸು ಕಾರ್ಯದರ್ಶಿ: ರಿಯಾಝ್ ಪಾಪ್ಲಿ ಬನ್ನೂರು
ಸ್ವಾಗತ ಸಮಿತಿ ಸದಸ್ಯರು:
ಅಬ್ದುಲ್ ರಹ್ಮಾನ್ ಮದನಿ ಬನ್ನೂರು, ಅಬೂಶಝ ಪುತ್ತೂರು, ರಝಾಕ್ ಸಅದಿ ಕೊಡಿಪ್ಪಾಡಿ, ಸೈಫುಲ್ಲಾಹ್ ಸಅದಿ ಬನ್ನೂರು, ಮುಹಮ್ಮದ್ ಮದನಿ ಬನ್ನೂರು, ರಫೀಕ್ ಸಖಾಫಿ ಬಳ್ಳಾರಿ, ರಶೀದ್ ಮದನಿ ಸಂಪ್ಯ, ಫಾರೂಕ್ ಜೋಡುಕಟ್ಟೆ, ಇಬ್ರಾಹಿಂ ವಾಗ್ಳೆ ಸಂಪ್ಯ, ಹೈದರ್ ಮಾರ್ನಡ್ಕ, ಉಮರ್ ಬನ್ನೂರು (ಸುಪಾರಿ), ಅಝೀಝ್ ಕಲ್ಲರ್ಪೆ ಸಂಪ್ಯ, ಅಬೂಬಕ್ಕರ್ ಕಬಕ, ಉಮರ್ ಪಡೀಲ್, ಅಬೂಬಕ್ಕರ್ ಹಾಜಿ ಕುರಿಯ, ಫಾರೂಖ್ ಪಡೀಲ್, ಅಝೀಝ್ ಕೆಮ್ಮಾಯಿ, ಉಮರ್ ನರಿಮೊಗರು, ಅಬೂಬಕ್ಕರ್ ನರಿಮೊಗರು, ಇಲ್ಯಾಸ್ ಅಜ್ಜಿಕಟ್ಟೆ, ಅಝೀಝ್ ಅಜ್ಜಿಕಟ್ಟೆ ನೇಮಿಸಲಾಗಿದೆ.






