ಮೂಡಬಿದ್ರೆ: ಕಳೆದುಹೋದ 10 ಲಕ್ಷ ಮೌಲ್ಯದ ಚಿನ್ನ ಎರಡು ದಿನಗಳಲ್ಲಿ ಪತ್ತೆ ಹಚ್ಚಿದ ಮೂಡಬಿದ್ರೆ ಪೊಲೀಸ್ರು..!!
ಮೂಡಬಿದ್ರೆ: ಕಾರ್ಯಾಚರಣೆ ನಡೆಸಿದ ಮೂಡಬಿದ್ರೆ ಪೊಲೀಸ್ರು ಕಳೆದುಹೋದ ಸುಮಾರು ₹10 ಲಕ್ಷ ಮೌಲ್ಯದ ಚಿನ್ನ ಹಾಗೂ ಪರ್ಸ್ ನ್ನು ಕೇವಲ ಎರಡು ದಿನಗಳಲ್ಲಿ ಪತ್ತೆ ಹಚ್ಚಿದ್ದಾರೆ. 08.08.2025 ರಂದು ಪಡು ಮಾರ್ನಾಡು ಗ್ರಾಮದ ಧರ್ಮಪಾಲ ಬಲ್ಲಾಳರ ಪತ್ನಿ ವಿಜಯ ರವರು ಕುಪ್ಪೆ…
