ಪುತ್ತೂರುದ ಪಿಲಿಗೊಬ್ಬು: ವಿಶೇಷ ಚೇತನ ಮಕ್ಕಳಿಗೆ ಹುಲಿಕುಣಿತ ವೀಕ್ಷಣೆಯ ಸಂಭ್ರಮ; ಸಹಜ್ ರೈ ಬಳಜ್ಜ ಮಾನವೀಯತೆಗೆ ಮೆಚ್ಚುಗೆ..!!
ಪುತ್ತೂರು: ಪುತ್ತೂರುದ ಪಿಲಿಗೊಬ್ಬು ಸೀಸನ್-4ರ ಕಾರ್ಯಕ್ರಮದಲ್ಲಿ ಈ ಬಾರಿ ವಿಶೇಷವಾಗಿ ಬಿರುಮಲೆ ಬೆಟ್ಟದಲ್ಲಿರುವ ಪ್ರಜ್ಞಾ ವಿಶೇಷ ಚೇತನ ಮಕ್ಕಳ ಆಶ್ರಮದ ನಿವಾಸಿಗಳಿಗೆ ಹುಲಿಕುಣಿತ ವೀಕ್ಷಿಸಲು ಅವಕಾಶ ಕಲ್ಪಿಸುವ ಮೂಲಕ ವಿಜಯಸಾಮ್ರಾಟ್ ಸಂಸ್ಥೆಯ ಕಾರ್ಯ ಸಮಾಜದ ಗಮನ ಸೆಳೆದಿದೆ. ಈ ಮೂಲಕ ಪ್ರೀತಿ,…
