ಕಾಶ್ಮೀರದಲ್ಲಿ ಸಾನಿಯಾ ಮಿರ್ಜಾ-ಮೊಹಮ್ಮದ್ ಶಮಿ; 2ನೇ ಮದುವೆನಾ? ವೈರಲ್ ಫೋಟೋಗಳ ಅಸಲಿ ಗುಟ್ಟೇನು?
ಸಾ ನಿಯಾ ಮಿರ್ಜಾ ಹಾಗೂ ಮೊಹಮ್ಮದ್ ಶಮಿ ಇಬ್ಬರೂ ಭಾರತದ ಹೆಮ್ಮೆಯ ಕ್ರೀಡಾ ಪಟುಗಳು. ಕ್ರೀಡೆಯಲ್ಲಿ ಇವರಿಗೆ ಸಿಕ್ಕ ಯಶಸ್ಸು ವೈಯಕ್ತಿಕ ಜೀವನದಲ್ಲಿ ಸಿಗಲಿಲ್ಲ. ಇಬ್ಬರ ಪರ್ಸನಲ್ ಲೈಫ್ ಕೂಡ ಬೀದಿಗೆ ಬಂದಿದೆ. ಹೀಗಾಗಿ ಕಳೆದ ಕೆಲವು ತಿಂಗಳಿನಿಂದ ಇಬ್ಬರ ವೈಯಕ್ತಿಕ…
