ಎಂಆರ್ಪಿಎಲ್ ಘಟಕದಲ್ಲಿ ಸ್ಫೋಟ: ಓರ್ವ ಮೃತ, 12 ಮಂದಿಗೆ ಗಾಯ54 ಮನೆ, 8 ಪ್ರಾರ್ಥನಾ ಕೇಂದ್ರಗಳಿಗೆ ಹಾನಿ; ಸುರತ್ಕಲ್ ಠಾಣೆಯಲ್ಲಿ ಎಫ್ಐಆರ್..!!
ಮಂಗಳೂರು :ಸೆ.30: ಎಂಆರ್ಪಿಎಲ್ನ 3ನೇ ಹಂತದಲ್ಲಿರುವ ‘ಕೋಕರ್ ಹೈಡ್ರೋಟ್ರೀಟರ್ ಯುನಿಟ್’ನಲ್ಲಿ ಬುಧವಾರ ಸಂಭವಿಸಿದ ಸ್ಫೋಟದಲ್ಲಿ ಓರ್ವ ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಸ್ಫೋಟದ ಪರಿಣಾಮ ಸುತ್ತಮುತ್ತಲಿನ ಮೂರು ಗ್ರಾಮಗಳ 54 ಮನೆಗಳು ಹಾಗೂ 8 ಪ್ರಾರ್ಥನಾ ಕೇಂದ್ರಗಳಿಗೂ ಹಾನಿಯಾಗಿದೆ.ಘಟನೆಯಲ್ಲಿ ರವಿ ಪೂಜಾರಿ,…
