ಭಾರತದ ಔಷಧಿ ಮಾರುಕಟ್ಟೆಯ ಮೇಲೂ ಡೊನಾಲ್ಡ್ ಟ್ರಂಪ್ ಎಫೆಕ್ಟ್!
ವಿಶ್ವದ ದೊಡ್ಡಣ್ಣ ಡೋನಾಲ್ಡ್ ಟ್ರಂಪ್ ಹೊಸ ನಿರ್ಧಾರವೊಂದು ಭಾರತದ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಟ್ರಂಪ್ ಹೊಸ ನೀತಿಯಿಂದ ಭಾರತದಲ್ಲಿ ಔಷಧಿಗಳ ಬೆಲೆ ಗಗನಕ್ಕೇರುವ ಸಾಧ್ಯತೆ ಇದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಿಸ್ಕ್ರಿಪ್ಪನ್ ಔಷಧಿ ಬೆಲೆಗಳನ್ನು ಶೇಕಡಾ 30-80 ರಷ್ಟು…
