ಹಗ್‌ಗೆ 11 ರೂಪಾಯಿ, ಕಿಸ್‌ಗೆ ಎಷ್ಟು ರೂಪಾಯಿ ಗೊತ್ತಾ!!; ಚೀನಾದಲ್ಲಿ ಇದೆಂಥಾ ಬ್ಯುಸಿನೆಸ್?
ಬೀಜಿಂಗ್; ಗರ್ಲ್‌ಫ್ರೆಂಡ್ ಗಂಟೆ ಲೆಕ್ಕದಲ್ಲಿ ಬಾಡಿಗೆಗೆ ಸಿಕ್ಕರೆ ಹೇಗಿರುತ್ತೆ..? ಹೀಗಂತ ಯೋಚನೆ ಮಾಡುತ್ತಿರುವ ಹುಡುಗರಿಗೆ ಇದೊಂದು ಸಿಹಿ ಸುದ್ದಿ.. ಯಾಕಂದ್ರೆ ಚೀನಾದಲ್ಲಿ ಈ ಸ್ಟ್ರೀಟ್ ಗರ್ಲ್‌ಫ್ರೆಂಡ್ ಟ್ರೆಂಡ್ ಹೆಚ್ಚಾಗ್ತಿದೆ.. ನಿಮಗೆ ಚೀನಾದ ಪ್ರಮುಖ ನಗರದಲ್ಲಿ ಸುಂದರ ಹುಡುಗಿಯರು ಬಾಡಿಗೆಗೆ ಸಿಗುತ್ತಾರೆ.ಹಣವೊಂದಿದ್ದರೆ ಗಂಟೆ…
