ಕಿರಿಕ್ ಕೀರ್ತಿ ಹಾಗೂ ಚೈತ್ರಾ ಕುಂದಾಪುರ ಮದುವೆ? ಕಿರಿಕ್ ಕೀರ್ತಿ ಹೇಳಿದ್ದೇನು?
ಈ ಬಾರಿಯ ಬಿಗ್ಬಾಸ್ ಕಾರ್ಯಕ್ರಮದಲ್ಲಿ ತನ್ನದೇ ಆದ ಆಟವನ್ನಾಡಿ ಅಭಿಮಾನಿಗಳನ್ನು ಹೊಂದಿರುವ ಚೈತ್ರಾ ಕುಂದಾಪುರ ಫಿನಾಲೆ ವಾರ ತಲುಪುವಲ್ಲಿ ವಿಫಲರಾಗಿ ಹೊರಬಿದ್ದಿದ್ದರು. ಮನೆಯಿಂದ ಹೊರಬಂದ ಚೈತ್ರಾ ಕುಂದಾಪುರ ಸದ್ಯ ಸಾಲು ಸಾಲು ಸಂದರ್ಶನಗಳಲ್ಲಿ ನಿರತರಾಗಿದ್ದು, ಬಿಗ್ಬಾಸ್ ಬಳಿಕ ತನ್ನ ಮುಂದಿನ ಜೀವನ…
