ಪುತ್ತೂರು: ಯೂರೋಕಿಡ್ಸ್ ಜಾಗತಿಕ ಮಟ್ಟದ ಪ್ರಿಸ್ಕೂಲ್ ಉದ್ಘಾಟನೆ-ಮಕ್ಕಳ ಮೆದುಳಿನ ಬೆಳವಣಿಗೆಗೆ ಅನುಗುಣವಾಗಿ ಶಿಕ್ಷಣ ನೀಡುವ ಯೂರೋಕಿಡ್ಸ್ ಪುತ್ತೂರಿಗೆ ಬಂದಿರುವುದು ಸಂತೋಷಕರ-ಅಶೋಕ್ ರೈ
ಪುತ್ತೂರು: 2ರಿಂದ 6 ವರ್ಷದ ಮಕ್ಕಳಿಗೆ ಜಾಗತಿಕ ಮಟ್ಟದ ಪ್ರಿ ಸ್ಕೂಲ್ ‘ಯೂರೋಕಿಡ್ಸ್’ ಮಾ. 21ರಂದು ದರ್ಬೆಯ ವಿಶಾಲಾ ಮಾರ್ಟ್ ಎದುರು ಉದ್ಘಾಟನೆಗೊಂಡಿತು.ಶಾಸಕ ಅಶೋಕ್ ಕುಮಾರ್ ರೈ ಸಂಸ್ಥೆಯನ್ನು ಉದ್ಘಾಟಿಸಿದರು. ಶ್ರೀರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಕಾವು ತರಗತಿ ಕೊಠಡಿಗಳನ್ನು…
