ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟಿದ್ದೇನೆಂದ ಮುಸುಕುಧಾರಿ ಬಂಧನ..!!
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆಂದು ಹೇಳಿ ಜನರಲ್ಲಿ ಭೀತಿ ಮೂಡಿಸಿದ್ದ ಮುಸುಕುಧಾರಿಯನ್ನು ಎಸ್.ಐ.ಟಿ. ಅಧಿಕಾರಿಗಳು ಬಂಧಿಸಿದ್ದಾರೆ. ಮಾಹಿತಿಯ ಪ್ರಕಾರ, ಆಗಸ್ಟ್ 23ರ ಮುಂಜಾವಿನವರೆಗೂ ಮುಸುಕುಧಾರಿಯನ್ನು ಎಸ್.ಐ.ಟಿ. ನಿರಂತರ ವಿಚಾರಣೆ ನಡೆಸಿ ಬಳಿಕ ಬಂಧನಕ್ಕೆ ಒಳಪಡಿಸಲಾಗಿದೆ. ಇಂದು (ಆ.23) ಬೆಳಗ್ಗೆ…
