ಬಗರ್‌ಹುಕುಂ ಆಪ್ ನಲ್ಲಿ ತಾಂತ್ರಿಕದೋಷವನ್ನು ನಿವಾರಿಸಿ, ಹಕ್ಕು ಪತ್ರ ವಿತರಣೆಗೆ ಅವಕಾಶ ಕಲ್ಪಿಸಿ
ಸದನದಲ್ಲಿ ಸರಕಾರದ ಗಮನಸೆಳೆದ ಪುತ್ತೂರು ಶಾಸಕ ಅಶೋಕ್ ರೈ-ಸಮಸ್ಯೆ ಎಲ್ಲೆ ಪರಿಹಾರ ಆಪುಂಡು ಮಂಡೆಬೆಚ್ಚ ಮಲ್ಪೊಡ್ಚಿ: ಯು ಟಿ ಖಾದರ್
ಪುತ್ತೂರು: ಬಗರ್‌ಹುಕುಂ ಆಪ್‌ನಲ್ಲಿ ತಾಂತ್ರಿಕದೋಷಗಳಿದ್ದು ಈ ಕಾರಣಕ್ಕೆ ನನ್ನ ಕ್ಷೇತ್ರದಲ್ಲಿ ಅಕ್ರಮ ಸಕ್ರಮ ಕಡತ ವಿಲೇವಾರಿ ಮಾಡಿ ಮಂಜೂರು ಮಾಡಿದರೂ ಹಕ್ಕು ಪತ್ರ ನೀಡಲು ಸಾಧ್ಯವಾಗುತ್ತಿಲ್ಲ, ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು ಇದರಿಂದ ನಾವು ಅಕ್ರಮ ಸಕ್ರಮ ಕಡತ ವಿಲೇವಾರಿ ಮಾಡಿದರೂ…
