ಸ್ಥಳಾಂತರವಾಗಲು ಸಿದ್ದರಾಗಿರಿ.. ಲಾಸ್ ಏಂಜಲೀಸ್ ಜನಕ್ಕೆ ಅಗ್ನಿಶಾಮಕ ಅಧಿಕಾರಿಗಳು!
ಲಾಸ್ ಏಂಜಲೀಸ್: ಅಮೆರಿಕದ ಪಶ್ಚಿಮ ರಾಜ್ಯ ಕ್ಯಾಲಿಪೋರ್ನಿಯಾದಲ್ಲಿ ನ ಲಾಸ್ ಏಂಜಲೀಸ್ನಲ್ಲಿ ಸಂಭವಿಸಿರುವ ಭೀಕರ ಕಾಳ್ಗಿಚ್ಚು ನಿಲ್ಲುವಂತೆ ಕಾಣುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಬುಧವಾರವೂ ಮತ್ತೆ ನಗರದ ಹಲವು ಕಡೆಗೆ ಬಿಸಿ ಗಾಳಿ ಬೀಸುವ ಮುನ್ಸೂಚನೆ ಕಂಡು ಬಂದಿದ್ದು ಮತ್ತಷ್ಟು ಜನರಿಗೆ…
