

ಪಾಣಾಜೆ: ಶಟಲ್ ಬ್ಯಾಡ್ಮಿಂಟನ್ ತಂಡ ಪುಳಿತ್ತಡಿ ವತಿಯಿಂದ ಪುಮಾಣಿ ಕಿನ್ನಿಮಾಣಿ ದೈವಸ್ಥಾನದ ವಠಾರದಲ್ಲಿ ಮುಕ್ತ ಹೊನಲು ಬೆಳಕಿನ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟ ಮಾ. 15 ರಂದು ನಡೆಯಲಿದೆ.
ಪ್ರಥಮ ರೂ.5025 ಮತ್ತು ಶಾಶ್ವತ ಫಲಕ, ದ್ವಿತೀಯ 3025 ಮತ್ತು ಶಾಶ್ವತ ಫಲಕ, ತೃತೀಯ ಮತ್ತು ಚತುರ್ಥ ರೂ.1025 ಮತ್ತು ಶಾಶ್ವತ ಫಲಕ ಹಾಗೂ ವೈಯಕ್ತಿಕ ಬಹುಮಾನಗಳು ಲಭ್ಯವಿದ್ದು ಭಾಗವಹಿಸುವ ತಂಡಗಳು 8197626735 ಅಥವಾ 9731882758 ನಂಬರ್ ಗೆ ಕರೆ ಮಾಡಿ ಮುಂಗಡವಾಗಿ ಹೆಸರು ನೋಂದಾಯಿಸಬೇಕಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.