ಚನ್ನಪಟ್ಟಣ: ಅಲ್ಪಸಂಖ್ಯಾತರತ್ತ ಎಚ್‌ಡಿಕೆ ಚಿತ್ತ – ಅಲ್ಪಸಂಖ್ಯಾತರಿಗೆ ದೋಖಾ ಮಾಡುವ ಮಾತೇ ಇಲ್ಲ: ಕುಮಾರಸ್ವಾಮಿ!!
ಚನ್ನಪಟ್ಟಣ (ರಾಮನಗರ): ಉಪ ಚುನಾವಣೆ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಜೆಡಿಎಸ್‌ನಿಂದ ಕಣಕ್ಕಿಳಿದಿರುವ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಪರ ನಿರಂತರ ಪ್ರಚಾರಕ್ಕಿಳಿದಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬುಧವಾರ ಪಟ್ಟಣದ ಅಲ್ಪಸಂಖ್ಯಾತರ ಮತಗಳತ್ತ ಚಿತ್ತ ಹರಿಸಿದ್ದಾರೆ. ಪಟ್ಟಣದಲ್ಲಿ ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಾಗಿರುವ…
