ಪುತ್ತೂರು ಸಿಟಿ ಗೋಲ್ಡ್ ನಲ್ಲಿ ‘ಬಿ ದ ಜ್ಯುವೆಲ್ ಪ್ರದರ್ಶನ
ನವನವೀನ ವಿನ್ಯಾಸದ ಅತ್ಯಾಕರ್ಷಕ ಪೊಲ್ಕಿ, ಆಂಟಿಕ್ ಡೈಮಂಡ್ ಗಳ ಬಿಡುಗಡೆ ಕಾರ್ಯಕ್ರಮ
ಕಾರ್ಯಕ್ರಮವನ್ನು ಉದ್ಘಾಟಿಸಿದ ರೂಪದರ್ಶಿ ಹಾಗೂ ಚಿತ್ರನಟಿ ಸಮತ ಅಮೀನ್
ಸಿಟಿ ಗೋಲ್ಡ್ ಪ್ರಾಯೋಜಕತ್ವದಲ್ಲಿ ಮುರ ದಂಪತಿಗೆ ಮಲೇಷ್ಯಾ ಟೂರ್ ಭಾಗ್ಯ
ಪುತ್ತೂರು: ಪುತ್ತೂರು ಸಿಟಿ ಗೋಲ್ಡ್ ನಲ್ಲಿ ‘ಬಿ ದಜ್ಯುವೆಲ್’ ಪ್ರದರ್ಶನ ಹಾಗೂ ಹೊಚ್ಚ ಹೊಸ ವಿನ್ಯಾಸಗಳಿಂದ ಕೂಡಿರುವ ಅತ್ಯಾಕಷರ್ಕವಾದ ಪೊಲ್ಕಿ, ಆ್ಯಂಟಿಕ್ ಡೈಮಂಡ್‌ಗಳ ಬಿಡುಗಡೆ ಕಾರ್ಯಕ್ರಮ ಅ. 8ರಂದು ಪುತ್ತೂರು ಸಿಟಿ ಗೋಲ್ಡ್ ಸಭಾಂಗಣದಲ್ಲಿ ನಡೆಯಿತು. ರೂಪದರ್ಶಿ ಹಾಗೂ ಚಲನಚಿತ್ರ ನಟಿ…
