ಮ್ಯಾರಥಾನ್ ವೇಳೆ ಕುಸಿದು ಎಸ್ಐ ನಾಸೀರ್ ಹುಸೇನ್ ನಿಧನ..!!
ಕಾರ್ಕಳ, ಮಾ. 1: ಕುಂದಾಪುರ ಕಂಡೂರು ಗ್ರಾಮಾಂತರ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪನಿರೀಕ್ಷಕ (ಎಸ್ಐ) ನಾಸೀರ್ ಹುಸೇನ್ (58) ಅವರು ಹೃದಯಾಘಾತದಿಂದ ಶನಿವಾರ ನಿಧನ ಹೊಂದಿದರು.ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಉಡುಪಿ ಅಜ್ಜರಕಾಡು ಮೈದಾನದಲ್ಲಿ ಆಯೋಜಿಸಲಾಗಿದ್ದ ‘ನಮ್ಮ…
