BREAKING : ಒಂಬತ್ತು ತಿಂಗಳ ಅಂತರಿಕ್ಷ ಪಯಣದ ಬಳಿಕ ಭೂಮಿಗೆ ಮರಳಲಿರುವ ಸುನಿತಾ ವಿಲಿಯಮ್ಸ್! VIDEO
ಭೂಮಿಯಿಂದ ಸುಮಾರು 400 ಕಿಲೋಮೀಟರ್ ದೂರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಈಗ ಸಂಶೋಧನೆಯ ಹೊಸ ಅಧ್ಯಾಯ ಶುರುವಾಗಿದೆ . ಸ್ಪೇಸ್ ಎಕ್ಸ್‌ನ ಡ್ರ್ಯಾಗನ್ ಗಗನನೌಕೆಯಲ್ಲಿ ನಾಸಾ ಕಳುಹಿಸಿದ ಕ್ರೂ-10 ತಂಡವು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿದೆ. ಐಎಸ್‌ಎಸ್‌ನ ಪ್ರಮುಖ ಸದಸ್ಯೆ…
