Author: Vidyamaana

ಶಿಗ್ಗಾವಿ: ಮುಸ್ಲಿಮರ ಸಭೆ ನಡೆಸಿದ ಬಸವರಾಜ ಬೊಮ್ಮಾಯಿ

ಶಿ ಗ್ಗಾವಿ (ಹಾವೇರಿ ಜಿಲ್ಲೆ): ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಗ ಭರತ್‌ ಅವರನ್ನು ಗೆಲ್ಲಿಸಲು ಪಣ ತೊಟ್ಟಿರುವ ಸಂಸದ ಬಸವರಾಜ ಬೊಮ್ಮಾಯಿ, ಕ್ಷೇತ್ರದಲ್ಲಿನ ಮುಸ್ಲಿಂ ಸಮುದಾಯದ ಕೆಲ ಮುಖಂಡರ ಸಭೆ ನಡೆಸಿದರು. ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿರುವ ಮುಸ್ಲಿಂ ಮುಖಂಡರೊಬ್ಬರ ಮನೆಯಲ್ಲಿ…

ಸುಳ್ಯ: ದೇವಸ್ಥಾನಕ್ಕೆ ನುಗ್ಗಿ ನಗ-ನಗದು ಕಳವು ಪ್ರಕರಣ; ಯುವಕನ ಬಂಧನ

ಸುಳ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದಲ್ಲಿರುವ ಸುಬ್ರಹ್ಮಣ್ಯದ ಅಭಯ ಆಂಜನೇಯ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಧಾರವಾಡದ ವೀರಣ್ಣ ಗೌಡ (26) ಎಂದು ಗುರುತಿಸಲಾಗಿದ್ದು, ನ.3ರಂದು ರಾತ್ರಿ ದೇವಸ್ಥಾನದಲ್ಲಿ…

ತಿವಿಯಲು ಬಂದ ಗೂಳಿ ಜೊತೆ ಹೋರಾಡಿದ ‘ಸಾಹಸಿ’ ಮಹಿಳೆ : ಭಯಾನಕ ವಿಡಿಯೋ ವೈರಲ್.!

ತಿವಿಯಲು ಬಂದ ಗೂಳಿಯನ್ನು ಹಿಮ್ಮೆಟ್ಟಿ ಅದರ ಜೊತೆ ಹೋರಾಡಿದ ಸಾಹಸಿ ಮಹಿಳೆಯ ವಿಡಿಯೋ ವೈರಲ್ ಆಗಿದ್ದು, ಭಯಾನಕ ವಿಡಿಯೋ ನೋಡುಗರ ಎದೆ ಝಲ್ ಎನಿಸುವಂತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಓರ್ವ ಮಹಿಳೆ ಮನೆಯಿಂದ ಹೊರಗೆ ಬಂದಳು.…

ತಲೆಮರೆಸಿಕೊಂಡಿದ್ದ ಕಳವು ಆರೋಪಿ ಪಾಣಾಜೆ ನಿವಾಸಿ ಶರೀಫ್ ಬಂಧನ

ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬಡಗಬೆಳ್ಳೂರಿನ ದೇವಸ್ಥಾನವೊಂದರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಕಳೆದ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬುಧವಾರ ಬಂಟ್ವಾಳ ಪೊಲೀಸರು ಕಾಸರಗೋಡಿನಲ್ಲಿ ಬಂಧಿಸಿದ್ದಾರೆ. ಪಾಣಾಜೆ ಗ್ರಾಮದ ಉಡ್ಡಂಗಳ ನಿವಾಸಿ ಮೊಹಮ್ಮದ್‌ ಶರೀಫ್‌ (44) ಬಂಧಿತ ಆರೋಪಿ ಈತ 2004ರ…

ಮಂಗಳೂರು: ಜಾನುವಾರು ಕಳವು: ಸುಹೈಬ್ ಅಕ್ತರ್ ಸಹಿತ ಇಬ್ಬರ ಬಂಧನ

ಮಂಗಳೂರು : ಜಾನುವಾರು ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರು ಆರೋಪಿಗಳನ್ನು ಕಾವೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಪೇಜಾವರ ಗ್ರಾಮದ ಕೊಳಂಬೆಯ ಕೊಂಚಾರು ಬದ್ರಿಯಾನಗರದ ಫೈಜಲ್ ಅಲಿಯಾಸ್‌ ಫೈಜಲ್ ಕೊಂಚಾರ್ ( 40 ವರ್ಷ) ಹಾಗೂ ಉಳ್ಳಾಲ ಕೋಡಿಯ ಸುಹೈಬ್ ಅಕ್ತರ್…

Viral Video: ‘ಲೈಫ್ ಸೇವರ್ ಕಂಡಕ್ಟರ್..!’ – ಡ್ರೈವರ್ ಗೆ ಸಡನ್ ಹೃದಯಾಘಾತ – ಕಂಗೆಡೆದೆ ಬಸ್ ಕಂಟ್ರೋಲ್ ಮಾಡಿ ಪ್ರಯಾಣಿಕರ ಪ್ರಾಣ ಉಳಿಸಿದ ಓಬಳೇಶ್!

ಬೆಂಗಳೂರು: ಬೆಂಗಳೂರು ನಗರದಲ್ಲಿ ನಿನ್ನೆ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಜೊತೆಗೇ ಇದರ ವಿಡಿಯೋ ಕೂಡ ವೈರಲ್‌ (Viral video) ಆಗುತ್ತಿದೆ. 40 ವರ್ಷದ ಬಿಎಂಟಿಸಿ ಬಸ್ ಚಾಲಕರೊಬ್ಬರು (BMTC bus driver) ವಾಹನ ಚಲಾಯಿಸುವಾಗಲೇ ಹೃದಯಾಘಾತದಿಂದ (Heart Failure) ಸಾವನ್ನಪ್ಪಿದ್ದಾರೆ. ಚಲಿಸುತ್ತಿದ್ದ…

ರಾಜ್ಯ ಸರ್ಕಾರದಿಂದ ‘ಟೆಲಿ ಮನಸ್’ ಆಯಪ್ ಬಿಡುಗಡೆ..! ಏನಿದರ ಪ್ರಯೋಜನ ತಿಳಿಯಿರಿ

ಬೆಂಗಳೂರು :ರಾಜ್ಯ ಸರ್ಕಾರ ‘ಟೆಲಿಮನಸ್ ಆಯಪ್’ ಬಿಡುಗಡೆ ಮಾಡಿದೆ.ಟೆಲಿ ಮನಸ್ ಆಯಪ್ನಲ್ಲಿ ದೂರವಾಣಿ ಸಂಖ್ಯೆ, ಹೆಸರು ಹಾಗೂ ಅಗತ್ಯ ವಿವರವನ್ನು ನಮೂದಿಸಿದ ಬಳಿಕ ವಿವಿಧ ಆಯ್ಕೆಗಳು ತೆರೆದುಕೊಳ್ಳಲಿವೆ. ಮಾನಸಿಕ ಸ್ವಾಸ್ಥ್ಯಕ್ಕಾಗಿ ಯೋಗ, ವ್ಯಾಯಾಮ, ಆಹಾರ ಪಥ, ನಿದ್ದೆಗೆ ಸಂಬಂಧಿಸಿದಂತೆ ಅಗತ್ಯ ಸಲಹೆಗಳು…

ಪೊಲೀಸರ ದಾಳಿ ವೇಳೆ 8 ಹುಡುಗಿಯರ ಮಧ್ಯೆ ಇದ್ದ ಹುಡುಗ..! ಒಳಗಿನ ದೃಶ್ಯ ಕಂಡು ಹೌಹಾರಿದ ಖಾಕಿ ಪಡೆ

ರಾ ಜಸ್ಥಾನದ ಸಿರೋಹಿ ಜಿಲ್ಲೆಯ ಅಬು ರೋಡ್ ಪಟ್ಟಣದಲ್ಲಿರುವ ಎರಡು ಸ್ಪಾ ಕೇಂದ್ರಗಳ ಮೇಲೆ ಪೊಲೀಸರು ದಾಳಿ ನಡೆಸಿ 9 ಜನರನ್ನು ಬಂಧಿಸಿದ್ದಾರೆ. ಈ ವೇಳೆ 8 ಯುವತಿಯರು ಹಾಗೂ ಓರ್ವ ಯುವಕನನ್ನು ಬಂಧಿಸಲಾಗಿದೆ. ನದಿಯ ತಪ್ಪಲಿನಲ್ಲಿರುವ ಎರಡು ಸ್ಪಾ ಕೇಂದ್ರಗಳ…

ಟೆಂಪೋ ಮುಂದಕ್ಕೆ ಚಲಿಸಿ ಅಂಗಳದಲ್ಲಿ ಆಟವಾಡುತ್ತಿದ್ದ ಪುಟಾಣಿ ಆಶಿಕಾ ಸ್ಥಳದಲ್ಲೇ ದುರ್ಮರಣ-ಬಂಟ್ವಾಳ ಹೊರವಲಯದ ಲೊರೆಟ್ಟೋಪದವಿನಲ್ಲಿ ದುರ್ಘಟನೆ.!

ಬಂಟ್ವಾಳ: ಟೆಂಪೊ ಡಿಕ್ಕಿಯಾಗಿ ಮಗು ಮೃತಪಟ್ಟಿರುವ ಘಟನೆ ಬಂಟ್ವಾಳದ ಲೊರೆಟ್ಟೊ ಪದವಿನಲ್ಲಿ ನಡೆದಿದೆ. ಫರಂಗಿಪೇಟೆ ನಿವಾಸಿ ಆಶೀಕ ಮೃತ ಮಗು ಎಂದು ಗುರುತಿಸಲಾಗಿದೆ. ಮಗು ಬಂಟ್ವಾಳ ಸಮೀಪದ ಲೊರೆಟ್ಟೋಪದವಿನ ತನ್ನ ಅಜ್ಜಿಯ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಸಂದರ್ಭ ಮನೆಯ ಮುಂಭಾಗ ನಿಲ್ಲಿಸಿದ್ದ…

ಸೈಕಲ್‌ ನಲ್ಲಿ ಬಂದ ಹತ್ತರ ಬಾಲಕ ವಿಲಾಗ್‌ ಮಾಡ್ತಿದ್ದ ಯುವತಿಯ ಎದೆ ಮುಟ್ಟಿ ಪದ್ರಾಡ್ – ನಾರ್ತ್‌ ಯುವತಿಯ ಗೋಳಾಟ ನೋಡಿ!

ಬೆಂಗಳೂರು: ರಾಜಧಾನಿಯಲ್ಲಿ ಪುಂಡರ ಹಾವಳಿ ಹೆಚ್ಚಾಗುತ್ತಲೇ ಇದೆ. ಈ ನಡುವೆ ಬಾಲಕನೊಬ್ಬ ಯುವತಿಯ ಎದೆ ಮುಟ್ಟಿ ಪರಾರಿಯಾಗಿರುವ ಘಟನೆ ನಗರದ ಬಿಟಿಎಂ ಲೇಔಟ್ ಬಳಿ ನಡೆದಿದೆ. ಕೆಲಸ ಮುಗಿಸಿ ಮನೆಗೆ ತೆರಳುವಾಗ ವಿಡಿಯೊ ವ್ಲಾಗ್ ಮಾಡಲು ಯುವತಿ ಮುಂದಾಗಿದ್ದಾಳೆ. ಈ ವೇಳೆ…

Join WhatsApp Group
error: Content is protected !!