Author: Vidyamaana

ಸ. ಹಿ. ಪ್ರಾ. ಶಾಲೆ ಮುಕ್ವೆ ವಾರ್ಷಿಕೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ರವಿ ಎಂ., ಅಧ್ಯಕ್ಷರಾಗಿ ಪಿ.ಎಂ. ಅಶ್ರಫ್ ನೆರಿಗೆರಿ ಆಯ್ಕೆ ಪ್ರಧಾನ ಕಾರ್ಯದರ್ಶಿಯಾಗಿ ಗುರು ಮಣಿಯ, ಕೋಶಾಧಿಕಾರಿಯಾಗಿ ಯೂಸಫ್ ಹಾಜಿ ಅಳಕೆ ನೇಮಕ..!!

ಮುಕ್ವೆ: ಸ. ಹಿ. ಪ್ರಾ. ಶಾಲೆ ಮುಕ್ವೆಯ 2026ನೇ ಸಾಲಿನ ವಾರ್ಷಿಕೋತ್ಸವ ಸಮಿತಿಯ ನೂತನ ಪದಾಧಿಕಾರಿಗಳನ್ನು ನ. 6ರಂದು ಶಾಲಾ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. SDMC ಅಧ್ಯಕ್ಷ ಲತೀಫ್ ನೆರಿಗೇರಿ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಜೂಲಿಯಾನ ಮೋರಸ್ ಅವರ…

ಬೆಲೆ ಏರಿಕೆ ಮೂಲಕ ಜನರ ಬದುಕಿನೊಂದಿಗೆ ರಾಜ್ಯ ಸರ್ಕಾರ ಚೆಲ್ಲಾಟ;ಆರ್.ಸಿ. ನಾರಾಯಣ- ಕೊಯಿಲದಲ್ಲಿ ಬಿಜೆಪಿಯಿಂದ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ

ಪುತ್ತೂರು: ಹಾಲು, ಮೊಸರು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ರಾಜ್ಯ ಸರ್ಕಾರ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎಂದು ಒಪ್ಪಿಕೊಂಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜೀರೋ ಬ್ಯಾಲೆನ್ಸ್ ಸರ್ಕಾರದ ಶ್ರೀಮಂತ ಮುಖ್ಯಮಂತ್ರಿ ಎಂದು…

ನಿರ್ಮಾಣ ಹಂತದ ಸೇತುವೆಗೆ ಕಾರು ಢಿಕ್ಕಿ: ನಾಲ್ವರು ಯುವಕರು ಮೃತ್ಯು

ನಿರ್ಮಾಣ ಹಂತದ ಸೇತುವೆಗೆ ಕಾರು ಢಿಕ್ಕಿಯಾಗಿ ನಾಲ್ವರು ಯುವಕರು ಮೃತಪಟ್ಟಿರುವ ಘಟನೆ ಶಹಾಪುರ ತಾಲ್ಲೂಕಿನ ಇಬ್ರಾಹಿಂಪುರ ಗ್ರಾಮದ ಸಮೀಪ ಶುಕ್ರವಾರ ತಡರಾತ್ರಿ ಸಂಭವಿಸಿದೆ. ಇಬ್ರಾಹಿಂಪುರ ಗ್ರಾಮದ ಬಳಿಯ ಡಿಬಿಎಲ್ ಕ್ಯಾಂಪ್ ಸಮೀಪ ಸೂರತ್-ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ಆರು ಪಥಗಳ ರಸ್ತೆಯಲ್ಲಿ ನ.6ರಂದು…

ಪರಾಗ್ವೆಯಲ್ಲಿ ರಾಜಕೀಯ ಬಿಕ್ಕಟ್ಟು: ಅಧ್ಯಕ್ಷರ ಬಂಧನ, ಡಿಜಿಟಲ್ ಬ್ಯಾಂಕ್ ಪತನದ ಸುದ್ದಿ ವೈರಲ್ ಬ್ಯಾಂಕ್ ದಿವಾಳಿಯಿಂದ ಲಕ್ಷಾಂತರ ಗ್ರಾಹಕರಿಗೆ ಸಂಕಷ್ಟ; ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ ಎಂಬ ವರದಿ..!!

ದಕ್ಷಿಣ ಅಮೆರಿಕದ ಪರಾಗ್ವೇ ದೇಶದಲ್ಲಿ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟು ಉಂಟಾಗಿದೆ ಎಂಬ ವರದಿಗಳು ಹರಿದಾಡುತ್ತಿವೆ. ದೇಶದ ಪ್ರಮುಖ ಡಿಜಿಟಲ್ ಬ್ಯಾಂಕ್ ಉಯೆನೊ (Ueno Bank) ದಿವಾಳಿಯಾಗಿದ್ದು, ಲಕ್ಷಾಂತರ ಗ್ರಾಹಕರು ತಮ್ಮ ಹಣ ಪಡೆಯಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಬೆನ್ನಲ್ಲೇ…

ಸೈಕಲ್‌ನಿಂದ ಬಿದ್ದು ವ್ಯಕ್ತಿ ಸಾವು..!!

ಉಡುಪಿ: ಸೈಕಲ್‌ನಿಂದ ನಿಯಂತ್ರಣ ತಪ್ಪಿ ಬಿದ್ದು ತಲೆಗೆ ಗಂಭೀರ ಗಾಯಗೊಂಡ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶನಿವಾರ ಪಣಿಯೂರು ಪೇಟೆಯಲ್ಲಿ ನಡೆದಿದೆ. ಬೆಳಪು ದರ್ಖಾಸು ನಿವಾಸಿ ವಿಶ್ವನಾಥ (47) ಮೃತಪಟ್ಟವರು. ವಿಶ್ವನಾಥ ಅವರು ಸೈಕಲ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಪಣಿಯೂರು ಪೇಟೆಯ ಬಳಿ…

ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ₹1.5 ಲಕ್ಷದವರೆಗೆ ಉಚಿತ ಚಿಕಿತ್ಸೆ: ಪಿಎಂ ರಾಹತ್ ಯೋಜನೆಯ ಸದುಪಯೋಗಕ್ಕೆ ಮಂಗಳೂರು ಪೊಲೀಸರ ಮನವಿ..!!

ಮಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ವಿಳಂಬವಾಗದಂತೆ ಹಾಗೂ ಹಣಕಾಸಿನ ಸಮಸ್ಯೆಯಿಂದ ಚಿಕಿತ್ಸೆ ನಿರಾಕರಣೆಯಾಗದಂತೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪಿಎಂ ರಾಹತ್ (PM-RAHAT) ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿಯೂ ₹1.5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆಯ ಸೌಲಭ್ಯ ಲಭ್ಯವಿದೆ.…

ಮುಕ್ವೆ:ಗರೀಬ್ ನವಾಜ್ ಚಾರಿಟೇಬಲ್ ಟ್ರಸ್ಟ್ 2026-27ನೇ ಸಾಲಿನ ನೂತನ ಸಮಿತಿ ರಚನೆ – ಗೌರವಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಹಾಜಿ ಬಾಲಯ, ಅಧ್ಯಕ್ಷರಾಗಿ PM ಅಶ್ರಫ್ ನೆರಿಗೆರಿ, ಪ್ರಧಾನ ಕಾರ್ಯದರ್ಶಿಯಾಗಿ ಶಿಹಾಬ್ ಪಿ.ಕೆ., ಖಜಾಂಚಿಯಾಗಿ TA ಸಿದ್ದೀಕ್ ಚಿಕ್ಕಳ ಆಯ್ಕೆ..!!

ಮುಕ್ವೆ: ಗರೀಬ್ ನವಾಜ್ ಚಾರಿಟೇಬಲ್ ಟ್ರಸ್ಟ್ ಮುಕ್ವೆಯ 2026-27ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು. ನ. 6ರಂದು ಮುಕ್ವೆಯ RJM ಆಡಿಟೋರಿಯಂನಲ್ಲಿ ಅಬ್ದುಲ್ ರಹಿಮಾನ್ ಹಾಜಿ ಬಾಲಯ ಅವರ ಅಧ್ಯಕ್ಷತೆಯಲ್ಲಿ ಟ್ರಸ್ಟ್‌ನ ಮಹಾಸಭೆ ನಡೆಯಿತು. 2025-26ನೇ ಸಾಲಿನ ಅಧ್ಯಕ್ಷ ಉಸ್ಮಾನ್ ಹಾಜಿ…

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನ. 8ರಂದು ದೀಪಾವಳಿ ಹಬ್ಬ, ನ. 9ರಂದು ಸಾಮೂಹಿಕ ಗೋಪೂಜೆ

ಪುತ್ತೂರು: ಇಲ್ಲಿನ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನ. 8ರಂದು ರಾತ್ರಿ ಸಂಪ್ರದಾಯದಂತೆ ಶ್ರೀ ದೇವರ ಬಲಿ ಉತ್ಸವ ನಡೆಯಲಿದೆ. ಅಂದು ಭಾನುವಾರ ರಾತ್ರಿ 7.30ರ ಬಳಿಕ ಶ್ರೀ ದೇವರ ಬಲಿ ಹೊರಡಲಿದೆ. ನ.…

ಮಂಗಳೂರು :ವ್ಯಕ್ತಿಗೆ ಬೆದರಿಸಿ ಪದೇಪದೆ ಹಣ ವಸೂಲಿ ಆರೋಪ: ಮೂವರ ಬಂಧನ..!!

ಮಂಗಳೂರು: ವ್ಯಕ್ತಿಯೊಬ್ಬರನ್ನು ಬೆದರಿಸಿ ಪದೇಪದೆ ಹಣ ವಸೂಲಿ ಮಾಡಿದ ಆರೋಪದ ಮೇಲೆ ಮಂಗಳೂರು ದಕ್ಷಿಣ ಪೊಲೀಸರು ಮೂವರು ಪೊಲೀಸ್ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಂಗಳೂರು ನಗರ ದಕ್ಷಿಣ ಪೊಲೀಸ್ ಠಾಣೆಯ ಸಿಬ್ಬಂದಿ ಶಿವರಾಜ್, ಮಂಗಳೂರು ನಗರ ಸಿಎಆರ್ ವಿಭಾಗದ ಹೊಯ್ಸಳ ವಾಹನ…

ಪುತ್ತೂರು ಪರಿವಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಸಂತೋಷ್ ಕುಮಾರ್ ನಿಧನ..!!

ಪುತ್ತೂರು: ಮಂಗಳೂರಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುತ್ತೂರು ಪರಿವಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ, ಉದ್ಯಮಿ ಸಂತೋಷ್ ಕುಮಾರ್ ಎ. (69) ಅವರು ನ. 7ರಂದು ನಿಧನರಾದರು. ಸಂತೋಷ್ ವೈನ್ಸ್ ಮತ್ತು ಶಿವಾನಿ ಸಾಫ್ಟ್ ಡ್ರಿಂಕ್ಸ್‌ನ ಮಾಲಕರಾಗಿದ್ದ…

You missed

Join WhatsApp Group
error: Content is protected !!